ಅಮೇರಿಕಾದ ಅನಿರೀಕ್ಷಿತ ವಿದೇಶಾಂಗ ನೀತಿಗಳಿಂದಾಗಿ ಬ್ರಿಟನ್, ಕೆನಡಾ ಮತ್ತು ಫ್ರಾನ್ಸ್‌ನಂತಹ ಮಿತ್ರರಾಷ್ಟ್ರಗಳು ಈಗ ಚೀನಾದತ್ತ ಮುಖ ಮಾಡುತ್ತಿವೆ. ಆದರೆ, ಚೀನಾವನ್ನು ತನ್ನ ಪರಮ ಶತ್ರು ಎಂದು ಪರಿಗಣಿಸುವ ಟ್ರಂಪ್, ಮಿತ್ರರಾಷ್ಟ್ರಗಳ ಈ ನಡೆಯನ್ನು ಸಹಿಸುತ್ತಿಲ್ಲ. ಚೀನಾ ಕೆನಡಾವನ್ನು ಜೀವಂತವಾಗಿ ನುಂಗಿ ಹಾಕುತ್ತದೆ ಎಂದು ಹೇಳುವ ಮೂಲಕ ಟ್ರಂಪ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).