ನಾವು ಇರಾನ್ನಲ್ಲಿ ವ್ಯಾಪಕ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಇದು ಅಮೆರಿಕದ ಜನರನ್ನು ರಕ್ಷಿಸಲು ಕೈಗೊಂಡ ಕ್ರಮ, ಎಂದಿರುವ ಟ್ರಂಪ್, ಇರಾನ್ನ ರೆವಲ್ಯೂಷನರಿ ಗಾರ್ಡ್ಗಳಿಗೆ ಶಸ್ತ್ರ ತ್ಯಜಿಸಿ ಇಲ್ಲವೇ ಸಾವಿಗೆ ಸಿದ್ಧರಾಗಿ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಇರಾನ್ ಜನತೆಗೆ ತಮ್ಮ ಸರ್ಕಾರವನ್ನು ತಾವೇ ವಹಿಸಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಕರೆ ನೀಡಿದ್ದಾರೆ.