ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅತಿಶಯೋಕ್ತಿಯಿಂದ ಕೂಡಿದ ವಿಡಿಯೋಗಳು ಮತ್ತು ಸುದ್ದಿಗಳನ್ನು ಕುರುಡಾಗಿ ನಂಬುವ ಮೊದಲು, ಅವುಗಳ ನೈಜತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ವೇಷಭೂಷಣಗಳ ಬಳಕೆಯಿಂದ ಸುಳ್ಳು ಮಾಹಿತಿಗಳು ಬಹಳ ವೇಗವಾಗಿ ವೈರಲ್ ಆಗುತ್ತಿರುವುದರಿಂದ, ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಅಥವಾ ನಂಬುವ ಮುನ್ನ ಅಧಿಕೃತ ಮೂಲಗಳಿಂದ ಅದರ ಸತ್ಯಾಸತ್ಯತೆಯನ್ನು ಒಮ್ಮೆ ಪರಮಾರ್ಶಿಸುವುದು ಪ್ರತಿಯೊಬ್ಬ ಜಾಗೃತ ನಾಗರಿಕನ ಜವಾಬ್ದಾರಿಯಾಗಿದೆ, (ಏಜೆನ್ಸೀಸ್).