ಜಿಎಸ್‌ಡಬ್ಲ್ಯುಎ ಭೂವಿಜ್ಞಾನ ನಿರ್ದೇಶಕ ಡಾ. ಸೈಮನ್ ಜಾನ್ಸನ್, ಈ ಸಂಶೋಧನೆ ಭೂಮಿಯ ಆರಂಭಿಕ ಇತಿಹಾಸದ ಬಗ್ಗೆ ಹೊಸ ಮಾಹಿತಿ ನೀಡುವ ಅಪರೂಪದ ಸಾಧನೆಯಾಗಿದೆ ಎಂದು ಹೇಳಿದ್ದಾರೆ. "How old is the North Pole Dome impact, Western Australia?" ಎಂಬ ಶೀರ್ಷಿಕೆಯ ಅಧ್ಯಯನವು Geology ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ,(ಏಜೆನ್ಸೀಸ್).