ಜಪಾನ್​ನಲ್ಲಿ ಇನ್​ಹೇಲರ್ ಕೂಡಾ ನಿಷೇಧ

Inhaler_BAN
Published on

ಮೂಗು ಕಟ್ಟಿದ ತಕ್ಷಣ ಮೆಡಿಕಲ್ ಶಾಪ್​ಗೆ ಹೋಗಿ ಇನ್​ಹೇಲರ್ ತಂದು ಅದನ್ನು ಇನ್​ಹೇಲ್ ಮಾಡಿದಾಗ ಒಂದಿಷ್ಟು ರಿಲ್ಯಾಕ್ಸ್ ಆಗುತ್ತದೆಯಲ್ಲವೆ?

ಆದರೆ ಜಪಾನ್​ನಲ್ಲಿ ಇನ್​ಹೇಲರ್ ಬ್ಯಾನ್ ಮಾಡಲಾಗಿದೆ. ಜಪಾನ್​ನ ‘ಆಂಟಿ ಸ್ಟಿಮ್ಯುಲೇಟ್ ಡ್ರಗ್ ಲಾ’ ಎಂಬ ಸ್ಟ್ರಿಕ್ಟ್ ಕಾನೂನಿನಡಿ ಇದು ನಿಷೇಧಿತ ವಸ್ತುವಾಗಿದ್ದು, ಯಾರೇ ತಪ್ಪು ಮಾಡಿದರೂ ಕಠಿಣ ಶಿಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net