

ಮಾವಿನಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಸಿಹಿ ಮತ್ತು ರಸಭರಿತವಾದ ಮಾವಿನ ಹಣ್ಣು ಎಲ್ಲರ ಫೇವರೆಟ್. ಸಿಹಿಯಾದ ಮಾಗಿದ ಮಾವಿನ ಹಣ್ಣಿನಿಂದ ತಯಾರಿಸುವ ಆಮ್ರಾಸ್ ಖಾದ್ಯ ಅತ್ಯಂತ ರುಚಿಕರವಾಗಿರುತ್ತದೆ. ಇದು ಮಹಾರಾಷ್ಟ್ರ ಮತ್ತು ಗುಜರಾತ್‌ನ ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದು ಜೂನ್ 2024ರ ಟೇಸ್ಟ್ ಅಟ್ಲಾಸ್‌ನ ಟಾಪ್ 10 ಮಾವಿನ ಖಾದ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದರಿಂದಾಗಿ ಈ ಭಾರತೀಯ ಖಾದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದನ್ನು ನೀವು ಸುಲಭವಾಗಿ ಮಾಡಬಹುದು. ಹೀಗಿದೆ ಮಾಡುವ ವಿಧಾನ
ಇದನ್ನು ಓದಿ: ನಟನ ಜತೆ ಡೇಟಿಂಗ್ ಮಾಡಿದ್ದಕ್ಕೆ ಸಾಬಾ ಆಜಾದ್ಗೆ ಕೆಲಸ ಸಿಕ್ಕಿಲ್ವಂತೆ! ಕಾರಣ ಏನು ಗೊತ್ತಾ ಬೇಕಾಗುವ ಪದಾರ್ಥಗಳು:
ಆಮ್ರಾಸ್ ಮಾಡುವ ವಿಧಾನ: