

ಬ್ರಹ್ಮದೇವನಮಡು : ಮಾನವ ಧರ್ಮದ ಉನ್ನತಿಗೆ ಬೇಕಾದ ಸೈದ್ಧಾಂತಿಕ ತಳಹದಿಯನ್ನು ಭದ್ರವಾಗಿ ಕಟ್ಟಿಕೊಟ್ಟ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಪ್ರಭಯ್ಶ ಹಿರೇಮಠ ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿಯಲ್ಲಿ ಅವರು ಮಾತನಾಡಿದರು.
ಸಿ.ಸಿ. ಮಠ, ಶಿವಪುತ್ರಯ್ಶ ಮಠ, ನಿಂಗಯ್ಶ ಹಿರೇಮಠ, ಅಮೋಗಿ ಜೈನಾಪುರ, ವಿಶ್ವರಾಧ್ಶ ಮಠ, ಈರಯ್ಶ ಹಿರೇಮಠ, ಮಡಿವಾಳಯ್ಶ ಮಠ, ಮಹೇಶ ಮಠ, ರಾಜು ಹಿರೇಮಠ ಡಂಬಳ, ಮಲ್ಲು ಮಠ, ಭಾಗೇಶ ಕೋಟೇಗೋಳ, ಗುರುನಂದಯ್ಶ ಹಿರೇಮಠ, ಶ್ರೀಶೈಲ ಮಠ, ಪ್ರಕಾಶ ವಿರಕ್ತಮಠ, ಶಾಂತಯ್ಶ ಹಿರೇಮಠ, ಗುರಯ್ಶ ವಿರಕ್ತಮಠ, ನಂದಯ್ಶ ವಿರಕ್ತಮಠ, ಪ್ರಶಾಂತ ಮಠ, ಮುದಕಯ್ಶ ಮಠ, ಶ್ರೀಶೈಲ ವಿರಕ್ತಮಠ, ಶಿವರುದ್ರಯ್ಶ ವಿರಕ್ತಮಠ, ಮಲ್ಲು ಚಳ್ಳಗಿ, ಭಾಗಪ್ಪ ನಾಯ್ಕೋಡಿ, ಕಿರಣ ಮಠ ಉಪಸ್ಥಿತರಿದ್ದರು.