VIDEO|ಸಂಕ್ರಾಂತಿ ವಿಶೇಷದಂದು ಸೂರ್ಯ ದೇವಸ್ಥಾನಗಳ ಮಾಹಿತಿ: ಔಂಗಾರಿ ಸೂರ್ಯ ದೇಗುಲ

OUNGARI SURYA TEMPLE
Published on

ಬಿಹಾರದ ನಲಂದಾ ಜಿಲ್ಲೆಯಲ್ಲಿರುವ ಈ ದೇವಸ್ಥಾನ ಮೂರನೇ ಶತಮಾನದಲ್ಲಿ ಪ್ರಸಿದ್ಧ ಸರೋವರವೊಂದರ ತಟದಲ್ಲಿ ನಿರ್ವಣವಾಗಿದೆ. ಬಿಹಾರದ ಕಲೆ-ಸಂಸ್ಕೃತಿಯನ್ನು ಬಿಂಬಿಸುವ ಈ ಸ್ಥಳಕ್ಕೆ ಔಂಗಾರಿ ಧಾಮ ಎನ್ನುತ್ತಾರೆ. ಇಲ್ಲಿನ ಸರೋವರದಲ್ಲಿ ಸ್ನಾನ ಮಾಡಿ, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರೆ ಕುಷ್ಠದಂತಹ ರೋಗಗಳು ದೂರವಾಗುವುದಲ್ಲದೆ, ಭಕ್ತರ ಮನೋಭಿಲಾಷೆಗಳು ಈಡೇರುತ್ತವೆ ಎಂಬುದು ನಂಬಿಕೆ. ಛಟ್​ಪೂಜೆಯ ದಿನ ಸಾವಿರಾರು ಭಕ್ತರು ಬರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net