ಟ್ವಿಟರ್​​​ನಲ್ಲಿ ಯಾವ ಖಾತೆಗೆ ಅತೀ ಹೆಚ್ಚು ಫಾಲೋವರ್ಸ್​?; ಇಲ್ಲಿದೆ ನೋಡಿ ವರದಿ

Untitled design - 2023-10-12T170542.695
Published on

ಭಾರತ: ಜಾಗತಿಕವಾಗಿ ಎಕ್ಸ್​ (ಟ್ವಿಟರ್​) ಬಳಕೆ ವ್ಯಾಪಕವಾಗಿ ಅಧಿಕವಾಗಿದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿಯೇ. ವಿಶ್ವದ ಟಾಪ್​ ಉದ್ಯಮಿಗಳು, ಸೆಲೆಬ್ರಿಟಿಗಳು, ಪ್ರಧಾನಿಗಳು ಸೇರಿದಂತೆ ವಿವಿಧ ಹುದ್ದೆಯ ಪ್ರಮುಖ ವ್ಯಕ್ತಿಗಳ ಅಧಿಕೃತ ಖಾತೆ ಟ್ವಿಟರ್​ನಲ್ಲಿದೆ.

ಈ ಖಾತೆಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಬಳಕೆದಾರರು ಫಾಲೋ ಮಾಡುತ್ತಾರೆ. ಈ ಪೈಕಿ ಯಾರ ಮತ್ತು ಯಾವ ಖಾತೆಗೆ ಅತೀ ಹೆಚ್ಚು ಸಂಖ್ಯೆಯ ಅನುಯಾಯಿಗಳು ಇದ್ದಾರೆ ಎಂಬುದನ್ನು ಇತ್ತೀಚಿನ ವರದಿಯೊಂದು ತಿಳಿಸಿದೆ.

'ವರ್ಲ್ಡ್​ ಆಫ್​ ಸ್ಟಾಟಸ್ಟಿಕ್ಸ್'​ ಪ್ರಕಟಿಸಿರುವ ವರದಿ ಪ್ರಕಾರ, ಎಕ್ಸ್​ ಸಂಸ್ಥಾಪಕ ಎಲೋನ್​ ಮಸ್ಕ್​ ಅಗ್ರಸ್ಥಾನದಲ್ಲಿದ್ದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 8ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಒಟ್ಟಾರೆ ಯಾವ ಖಾತೆಗಳಿಗೆ ಎಷ್ಟು ಸಂಖ್ಯೆಯ ಫಾಲೋವರ್ಸ್​ ಇದ್ದಾರೆ ಎಂಬುದರ ಟಾಪ್​ 10 ಪಟ್ಟಿ ಈ ಕೆಳಕಂಡಂತಿದೆ.

1. ಎಲೋನ್ ಮಸ್ಕ್: 159.3 ಮಿಲಿಯನ್

2. ಬರಾಕ್ ಒಬಾಮಾ: 132 ಮೀ

3. ಜಸ್ಟಿನ್ ಬೈಬರ್: 111.6 ಮೀ

4. ಕ್ರಿಸ್ಟಿಯಾನೋ ರೊನಾಲ್ಡೊ: 109.8 ಮೀ

5. ರಿಹಾನ್ನಾ: 108.4 ಮೀ

6. ಕೇಟಿ ಪೆರ್ರಿ: 107.1 ಮೀ

7. ಟೇಲರ್ ಸ್ವಿಫ್ಟ್: 94.5 ಮೀ

8. ನರೇಂದ್ರ ಮೋದಿ: 92.3 ಮೀ

9. ಡೊನಾಲ್ಡ್ ಟ್ರಂಪ್: 87.4 ಮೀ

10. ಲೇಡಿ ಗಾಗಾ: 83.9ಮೀ

ನಾಸಾ: 77.3 ಮೀ

ಎನ್​ಬಿಎ: 44.5 ಮೀ

ಶಾರುಖ್ ಖಾನ್: 43.8 ಮೀ

ಜೋ ಬಿಡನ್: 37.5 ಮೀ

ಇನ್​ಸ್ಟಾಗ್ರಾಮ್​: 33.1 ಮೀ

ಪೊಟಸ್: 32.7 ಮೀ

ಸ್ಪೇಸ್‌ಎಕ್ಸ್: 31.9 ಮೀ

ಗೂಗಲ್: 30.7 ಮೀ

ಮಿಸ್ಟರ್ ಬೀಸ್ಟ್: 24.2 ಮೀ

ಟೆಸ್ಲಾ: 21 ಮೀ

ಇಮ್ರಾನ್ ಖಾನ್: 19.8 ಮೀ

ಜೋ ರೋಗನ್: 11.8 ಮೀ

ಟಕರ್ ಕಾರ್ಲ್ಸನ್: 10.4 ಮೀ

ಇಮ್ಯಾನುಯೆಲ್ ಮ್ಯಾಕ್ರನ್: 9.4 ಮೀ

ಜ್ಯಾಕ್: 6.5 ಮೀ

ವಲ್ಡ್​​ ಆಫ್​ ಸ್ಟಾಟಸ್ಟಿಕ್ಸ್​: 3.3 ಮೀ

ಲೆಕ್ಸ್ ಫ್ರಿಡ್‌ಮನ್: 3.1 ಮೀ

ವರ್ಲ್ಡ್ ಆಫ್ ಇಂಜಿನಿಯರಿಂಗ್: 3 ಮೀ

ಲಿಂಡಾ ಯಾಕರಿನೊ: 0.52 ಮೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net