

ಬೆಂಗಳೂರು: ಮಾವಿನಕಾಯಿ ಎಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಮಾವಿನ ಕಾಯಿಯನ್ನು ಬೇಸಿಗೆಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. ಈ ಸ್ಟೋರಿ ಓದಿ...
ಹುಳಿಯಾಗಿರುವ ಮಾವಿನ ಕಾಯಿಯನ್ನು ಉಪ್ಪು, ಖಾರ ಹಾಕಿದ್ರೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮಾವಿನ ಹಣ್ಣು ಸಿಹಿಯಾದ ಹಣ್ಣಾಗಿದ್ದು, ಬಹಳ ರುಚಿಯಾಗಿರುತ್ತದೆ. ಮಾವಿನ ಕಾಯಿಯಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.
ಆರೋಗ್ಯಕ್ಕೆ ಮಾವಿನ ಕಾಯಿ ಸೇವನೆ ಉತ್ತಮ: