ನಗರಸಭೆಗೆ ನಾಮ ನಿರ್ದೇಶನ ಸದಸ್ಯರ ನೇಮಕ

je721538035802367-abc
Published on

ಹಾವೇರಿ: ಇಲ್ಲಿಯ ನಗರಸಭೆಗೆ 5 ಜನರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವೀರಪ್ಪ ಹನುಮನಹಳ್ಳಿ, ವಿನಯ ಪಾಲನಕರ, ನಾಗರಾಜ ಬಡೆಮ್ಮನವರ, ಉಮ್ಮಿದಸಾಬ್​ ನದಾಪ್​, ಮಮತಾ ಬಾಬಿನ ಅವರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದಶಿರ್ ಟಿ. ಮಂಜುನಾಥ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net