ಹಳ್ಳಿಮೇಷ್ಟ್ರು 230 | ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

English vvani
Published on

ದೊಡ್ಡ ಸಮಸ್ಯೆಯೊಂದು ನನ್ನ ಮೇಲೆ ಬಿದ್ದಿದೆ, ಅದೇನೆಂದು ನಿನ್ನನ್ನು ಕಂಡಾಗ ಹೇಳುತ್ತೇನೆ.
A grave problem has befallen me which I will tell you when I see you.

ಬಡತನದಿಂದ ಹಸಿವು ಉಂಟಾಗುವುದು ಹಾಗೂ ಹಸಿವಿನಿಂದ ಅಪರಾಧ ಸಂಭವಿಸುತ್ತದೆಂದು ಹೇಳಲಾಗುತ್ತದೆ.
It is said that poverty begets hunger and hunger begets crime.

25 ಲಕ್ಷಗಳ ಬೃಹತ್ ಯೋಜನೆಗೆ ಮಂಡಳಿಯು ಭಿಕ್ಷೆ ನೀಡಿದಂತೆ 1 ಲಕ್ಷ ರೂಪಾಯಿ ಮಂಜೂರು ಮಾಡಿದೆ.
The board sanctioned a beggarly amount of Rs. 1 lac for a mega project of Rs. 25 lacs.

ನಿನಗೆ ತುಂಬಾ ಹೇಳಲಿಕ್ಕಿದೆ, ಆದರೆ ಎಲ್ಲಿಂದ ಶುರು ಮಾಡುವುದೆಂದೇ ಗೊತ್ತಿಲ್ಲ.
I have a lot to tell you, but don’t know where to begin.

ಇದನ್ನು ಆರಂಭಿಸುವಾಗ ನಾವು 9 ಜನರಿದ್ದೆವು ಆದರೆ ಈಗ ಉಳಿದಿರುವುದು ಇಬ್ಬರು ಮಾತ್ರ.
There were nine of us to begin with, but only two are left with now.

ಮಟ್ಕಾ ಆಡಬೇಡ, ಆರಂಭಿಕರ ಅದೃಷ್ಟವೆಂಬಂತೆ ಒಮ್ಮೆ ಹಣ ಗೆದ್ದರೂ ನಂತರ ಗೆದ್ದುದರ ಹತ್ತು ಪಟ್ಟು ಕಳೆದುಕೊಳ್ಳುತ್ತೀ.
By beginner’s luck you may win some money in the beginning but you’ll lose more than 10 times of whatever you have got.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net