ರೈಲು ಡಿಕ್ಕಿ ವ್ಯಕ್ತಿ ಸಾವು

IMG-20241107-WA0028
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ಮಲ್ಲಿಗೆವನ ನಿವಾಸಿ ಜೆಸ್ಕಾಂ ನಿವೃತ್ತ ನೌಕರ ಬಸವರಾಜ್ ಕಲ್ಮನಿ (78) ಹಳಿ ದಾಟುವ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಬಸವರಾಜ ಕಲ್ಮನಿ ಅವರು ಬ್ಯಾಂಕಿಗೆ ಹೋಗಿ ಬರುವಾಗ ವೇಳೆ ಎನ್ಆರ್ ಎಸ್ ಲಾಡು ಬಳಿ ರೈಲು ಹಳಿ ದಾಟವಾಗ ಹೋಗಿದ್ದಾನೆ. ಅದೇ ಸಮಯಕ್ಕೆ ಹೊಸಪೇಟೆಯಿಂದ ದಾವಣಗೆರೆ ಕಡೆ ಹೊರಟಿದ್ದ, ರೈಲು ಡಿಕ್ಕಿಯಾಗಿ ಮೃತ ಪಟ್ಟಿದ್ದಾರೆ. ರುಂದ ಮುಂಡಗಳೆರಡು ಬೇರೆ ಬೇರೆಯಾಗಿವೆ. ಪ್ರಕರಣ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net