ಹಾವೇರಿ: ಇಲ್ಲಿನ ಜಿಲ್ಲಾ ನ್ಯಾಯಾಲಯದ ಸರ್ಕಾರಿ ವಕೀಲರನ್ನಾಗಿ ಹಿರಿಯ ವಕೀಲ ಶಿವಾನಂದಪ್ಪ ವಾರ್ತಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಜಿಲ್ಲಾ ಸರ್ಕಾರಿ ವಕೀಲ ಪರಸಪ್ಪ ಅಗಡಿ ಅವರ ಸ್ಥಾನಕ್ಕೆ ಶಿವಾನಂದಪ್ಪ ವಾರ್ತಿ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.