ದಿಢೀರ್‌ ಏರಿಕೆ ಕಂಡ ಚಿನ್ನ-ಬೆಳ್ಳಿ ದರ; ಬೆಂಗಳೂರಿನಲ್ಲಿ ಬಂಗಾರದ ಇಂದಿನ ಬೆಲೆ ಹೇಗಿದೆ?

gold
Published on

ಬೆಂಗಳೂರು: ದಿನಂಪ್ರತಿ ಚಿನ್ನ, ಬೆಳ್ಳಿಯ ಬೆಲೆಗಳು ಬದಲಾಗುತ್ತಲೇ ಇದ್ದು ಇದೊಂದು ದಿನನಿತ್ಯ ನಡೆಯುವ ವಿದ್ಯಮಾನವಾಗಿಬಿಟ್ಟಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೇಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್‌ ಡಿಟೇಲ್ಸ್‌ ತಿಳಿಯೋಣ.

ಬೆಳ್ಳಿ ಬೆಲೆ 1 ಕೆಜಿ: 74,500 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59.130 ರೂ.

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,300 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 59.230 ರೂಪಾಯಿ ಇತ್ತು. ಆದರೆ ಇಂದು 59.230 ರೂಪಾಯಿ ಆಗಿದೆ. 100 ರೂ. ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 54,300 ರೂಪಾಯಿ ಇತ್ತು. ಆದರೆ ಇಂದು 54,300 ರೂಪಾಯಿ ಆಗಿದೆ. 100 ರೂ. ಏರಿಕೆಯಾಗಿದೆ.

ಕೇರಳ: 54,300 ರೂ.

ದೆಹಲಿ: 54,650 ರೂ.

ಮುಂಬೈ: 54,500 ರೂ.

ಬೆಂಗಳೂರು: 54,300 ರೂ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಏರಿಕೆ-ಇಳಿಕೆ ಏನೇ ಇದ್ದರೂ ಭಾರತದಲ್ಲಿ ಬಂಗಾರದ ಮೇಲಿನ ಪ್ರೀತಿಗೆ, ಆಸೆಗೆ ಬರವಿಲ್ಲ. ಎಂತಹದ್ದೇ ಕಾಲದಲ್ಲೂ ಬಂಗಾರದ ಅಂಗಡಿ ಜನರಿಂದ ತುಂಬಿರುತ್ತದೆ. ಮದುವೆಯಿಂದ ಹಿಡಿದು ಪ್ರತಿ ಕಾರ್ಯಕ್ರಮಗಳಿಗೂ ಬಂಗಾರದ ಕಳೆ ಇರಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net