

ಪೀಣ್ಯ ದಾಸರಹಳ್ಳಿ: ಚನ್ನನಾಯಕನಪಾಳ್ಯ ವೃತ್ತದಲ್ಲಿ ಸಹಯೋಗದೊಂದಿಗೆ 'విజయవాణి' ಕಂಪನಿ ಬುಧವಾರ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ನೂರಾರು ಗ್ರಾಹಕರು ಸದ್ಬಳಕೆ ಮಾಡಿಕೊಂಡಿದ್ದಾರೆ.
ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನವನ್ನ ಗುರುವಾರ ಕಸ್ತೂರಿ ಅಸೋಸಿಯೇಷನ್ ವತಿಯಿಂದರೆಡ್ಡಿಕಟ್ಟೆಯಲ್ಲಿ ಆಯೋಜಿಸಲಾಗಿತ್ತು. ಅಭಿಯಾನವು ಉಚಿತವಾಗಿದ್ದು, ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ನಡೆದ ಅಭಿಯಾನದಲ್ಲಿ ನೆರೆ ಕರೆಯ ಸಾಕಷ್ಟು ಮಂದಿ ಪಾಲ್ಗೊಂಡಿದ್ದಾರೆ. ಮಹಿಳೆಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಬಿಯಾನದ ಸದುಪಯೋಗ ಪಡೆದುಕೊಂಡ್ರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚನ್ನನಾಯಕನಪಾಳ್ಯ ವೃತ್ತದಲ್ಲಿ ಬುಧವಾರ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಆಯೋಜಿಸಲಾಗಿದ್ದು, ಜುಲೈ ಕೊನೆಯ ದಿನದವರೆಗೂ ಈ ಅಬಿಯಾನ ರಾಜ್ಯಾದ್ಯಂತ ಬೇರೆ ಬೇರೆ ಬಾಗಗಳಲ್ಲಿ ನಡೆಯಲಿದೆ. ನೀವೂ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡು ಉಚಿತ ಹೇರ್ ಕಲರಿಂಗ್ ಮಾಡಿಸಿಕೊಳ್ಳಬಹುದು.