ಶ್ರೀ ವೆಂಕಟೇಶ್ವರ ಸೇವಾ ಕೇಂದ್ರದಲ್ಲಿ ಗಿಡಮೂಲಿಕಾ ಔಷಧಿ ಮಾಹಿತಿ ಶಿಬಿರ

New Project
Published on

ಬೆಂಗಳೂರು : ಜಯನಗರದ ಶ್ರೀ ವೆಂಕಟೇಶ್ವರ ಸೇವಾ ಕೇಂದ್ರದ ಆಶ್ರಯದಲ್ಲಿ ಫೆ.11ರಂದು ಬೆಳಗ್ಗೆ 10.30ಕ್ಕೆ ಪಾರಂಪರಿಕ ವೈದ್ಯರಿಂದ ಗಿಡ ಮೂಲಿಕಾ ವನೌಷಧಿಗಳ ಉಪಯೋಗದ ಬಗ್ಗೆ ಉಚಿತ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ಮಾಹಿತಿ ಶಿಬಿರದಲ್ಲಿ ಸೋರಿಯಾಸಿಸ್, ಕುಷ್ಟರೋಗ, ಹಳೆಯ ಚರ್ಮರೋಗಗಳು, ಸ್ಥೂಲಕಾಯ (ಬೊಜ್ಜು), ಲಕ್ವ (ಪೆರಾಲಿಸಿಸ್), ಖಿನ್ನತೆ, ಅಸ್ತಮಾ, ಮೂರ್ಛೆರೋಗ, ಮೂಲವ್ಯಾದಿ, ಗ್ಯಾಸ್ಟ್ರಿಕ್, ಕಾಮಾಲೆ, ಸಂದನೋವು, ಬಂಜೆತನ, ಬಿಳಿಸೆರಗು, ಮಕ್ಕಳ ಬುದ್ದಿ ಮಾಂದ್ಯತೆ, ಬಾಲಗ್ರಹ ಮುಂತಾದ ಖಾಯಿಲೆಗಳಿಗೆ ತಜ್ಞರು ಗಿಡಮೂಲಿಕೆಗಳಿಂದ ಗುಣಪಡಿಸಿಕೊಳ್ಳುವ ಬಗ್ಗೆ ಉಚಿತ ಮಾಹಿತಿ ನೀಡಲಿದ್ದಾರೆ.

ಶಿಬಿರ ನಡೆಯುವ ಸ್ಥಳ : ಶ್ರೀವೆಂಕಟೇಶ್ವರ ಸೇವಾ ಕೇಂದ್ರ, ನಂ.206, 2ನೇ ಮಹಡಿ, 23ನೇ ಅಡ್ಡರಸ್ತೆ, ನಂದ ಬಸ್ ನಿಲ್ದಾಣದ ಎದುರು ರಸ್ತೆ, 6ನೇ ಬ್ಲಾಕ್, ಜಯನಗರ ಬೆಂಗಳೂರು-70. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ: 98805 63420, 7975945114.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net