ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

Untitled design - 2023-10-25T110851.671
Published on

ಮುಂಬೈ: ಪ್ರತಿವಾರ ಭಾರತೀಯ ಚಿತ್ರರಂಗದ ಹಲವು ಭಾಷೆಯ ಅನೇಕ ಸ್ಟಾರ್​ ನಟರ ಸಿನಿಮಾಗಳು ತೆರೆ ಕಾಣುವ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಸದಾ ಮುಂದಿದೆ. ಈ ಪೈಕಿ ಇದೀಗ ಒಟಿಟಿ ಕೂಡ ಸೇರ್ಪಡೆಗೊಂಡಿದೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಪ್ರೇಕ್ಷಕರು ಒಟಿಟಿಯಲ್ಲಿ ವೀಕ್ಷಿಸಬಹುದು. ಸದ್ಯ ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಈ ಕೆಳಕಂಡಂತಿದೆ.

ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳು:

ಅಕ್ಟೋಬರ್ 26: ಪುಲಿಮಾಡ (ಮಲಯಾಳಂ)

ಅಕ್ಟೋಬರ್ 27: ಗೋಸ್ಟ್​ (ಮೂಲ ಕನ್ನಡ ಭಾಷೆ, ತೆಲುಗು ಡಬ್)

ಅಕ್ಟೋಬರ್ 27: ಮಾರ್ಟಿನ್ ಲೂಥರ್ ಕಿಂಗ್ (ತೆಲುಗು)

ಅಕ್ಟೋಬರ್ 27: ತೇಜಸ್ (ಹಿಂದಿ)

ಅಕ್ಟೋಬರ್ 27: ಇನಾಮ್ದಾರ್​ (ಕನ್ನಡ)

ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳು:

ಅಕ್ಟೋಬರ್ 24: ಆಹಾ ಒಟಿಟಿ, ಸುರಪಾನಂ (ತೆಲುಗು)

ಅಕ್ಟೋಬರ್ 24: ಕೇಸ್​ 30 (ತೆಲುಗು)

ಅಕ್ಟೋಬರ್ 25: ಅಮೆಜಾನ್​ ಪ್ರೈಮ್​ ವಿಡಿಯೋ: ಆಸ್ಪಿರೆಂಟ್ಸ್​ ಸೀಸನ್​ 2 (ಹಿಂದಿ ವೆಬ್ ಸೀರಿಸ್​)

ಅಕ್ಟೋಬರ್ 26: ಟ್ರಾನ್ಸ್ಫಾರ್ಮರ್ಸ್: ರೈಸ್ ಆಫ್ ದಿ ಬೀಸ್ಟ್ಸ್ (ಇಂಗ್ಲಿಷ್)

ಅಕ್ಟೋಬರ್ 26: ನೆಟ್‌ಫ್ಲಿಕ್ಸ್, ಚಂದ್ರಮುಖಿ 2 (ತಮಿಳು)

ಅಕ್ಟೋಬರ್ 26: ಇರೈವನ್ (ತಮಿಳು), (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net