

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ನವೆಂಬರ್ 28: ದಿ ಮ್ಯಾಡ್ನೆಸ್ (ಇಂಗ್ಲಿಷ್)
ನವೆಂಬರ್ 29: ಸಿಕಂದರ್ ಕಾ ಮುಕದ್ದರ್ (ಹಿಂದಿ)
ನವೆಂಬರ್ 29: ದಿ ಟ್ರಂಕ್ (ಕೊರಿಯನ್)
ನವೆಂಬರ್ 30: ಲಕ್ಕಿ ಬಾಸ್ಕರ್ (ತೆಲುಗು)
ನವೆಂಬರ್ 29: ಪ್ಯಾರಾಚೂಟ್ (ಇಂಗ್ಲಿಷ್)
ನವೆಂಬರ್ 29: ಡಿವೋರ್ಸ್ ಕೆ ಲಿಯೇ ಕುಚ್ ಭಿ ಕರೇಗಾ (ಹಿಂದಿ)
ನವೆಂಬರ್ 29: ಬ್ಲಡಿ ಬೆಗ್ಗರ್ (ತಮಿಳು)
ನವೆಂಬರ್ 28: KA (ತೆಲುಗು)
ನವೆಂಬರ್ 28: ವಿಕ್ಕಟಕವಿ (ತೆಲುಗು)