ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನ

30-RNR-04
Published on

ರಾಣೆಬೆನ್ನೂರ: ತಾಲೂಕಿನ ಮಾಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನಕ್ಕೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ ನೀಡಿದರು.
ಚಿತ್ರಕಲಾವಿದ ಡಾ. ಜಿ.ಜೆ. ಮೆಹೆಂದಳೆ, ಶಾಲೆಯ ಮುಖ್ಯಶಿಕ್ಷಕ ವಿ.ವಿ. ಬಂಗಾರಿ, ಶಿಕ್ಷಕರಾದ ಎಸ್.ವೈ. ಕೋರೇರ, ಆರ್.ಸಿ. ಬಳ್ಳೂಡಿ, ಮನೋಜ ಬಿ.ಕೆ., ಗಾಯತ್ರಿ ಚಿನ್ನಣ್ಣನವರ, ರಾಜೇಶ್ವರಿ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net