ಧಾರವಾಡ-ಬೆಳಗಾವಿ ಮಧ್ಯೆ ನಿತ್ಯ ರೈಲು

rail
Published on

ಹುಬ್ಬಳ್ಳಿ : ಧಾರವಾಡ - ಬೆಳಗಾವಿ ಮಧ್ಯೆ ಮಾ. 6 ರಿಂದ ಸೆ. 6ರವರೆಗೆ ನಿತ್ಯ ವಿಶೇಷ ಕಾಯ್ದಿರಿಸದ ರೈಲುಗಳ ಸಂಚಾರ ಪ್ರಾರಂಭಿಸಲಾಗಿದೆ.

ಧಾರವಾಡದಿಂದ ಬೆಳಗ್ಗೆ 8.15ಕ್ಕೆ ಹೊರಡುವ ರೈಲು, 10.45ಕ್ಕೆ ಬೆಳಗಾವಿ ತಲುಪುವುದು. ಈ ರೈಲು ಮರಳಿ ರಾತ್ರಿ 7.30ಕ್ಕೆ ಬೆಳಗಾವಿಯಿಂದ ಹೊರಟು, 9.55ಕ್ಕೆ ಧಾರವಾಡ ತಲುಪುವುದು. ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net