2022ರಲ್ಲಿ ನೌಕರರ ಭವಿಷ್ಯ ನಿಧಿ ಸದಸ್ಯತ್ವ ದ್ವಿಗುಣ

EPFO
Published on

ನವದೆಹಲಿ: ಕಳೆದ ವರ್ಷ ನೌಕರರ ಭವಿಷ್ಯ ನಿದಿ ಸದಸ್ಯತ್ವವನ್ನು 27 ಕೋಟಿಗೆ ಏರಿಸಲಾಗುವುದರ ಜತೆಗೆ ಡಿಜಿಟಲ್ ಪಾವತಿಗಳನ್ನು ದ್ವಿಗುಣಗೊಳಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

2023-24ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಮಾತನಾಡಿರುವ ಅವರು ಕಳೆದ ವರ್ಷ ಯುಪಿಐ ಮೂಲಕ UPI ಮೂಲಕ ನೌಕರರ ಭವಿಷ್ಯ ನಿದಿ ಸದಸ್ಯತ್ವವನ್ನು 27 ಕೋಟಿ ಮತ್ತು 7,400 ಕೋಟಿ ರೂ. ಡಿಜಿಟಲ್ ಪಾವತಿಗಳು 126 ಲಕ್ಷ ಕೋಟಿ ರೂ.ಗಳಿಗೆ ದ್ವಿಗುಣಗೊಳಿಸುವುದರ ಮೂಲಕ ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net