

ರಾಯಚೂರು ಒಳ ಮೀಸಲಾತಿ ಸಮೀಕ್ಷೆಯು ಮೇ.೦೫ ರಿಂದ ರಾಜ್ಯಾದ್ಯಂತ ಪ್ರಾರಂಭವಾಗಲಿದ್ದು, ಕೊರಮ, ಕೊರವ, ಕೊರಚ ಸಮುದಾಯದವರು ಸಮೀಕ್ಷೆಯಲ್ಲಿ ಮೂಲ ಜಾತಿ ನಮೋದಿಸಿ ಹೊರತು ಭಜಂತ್ರಿ ಎಂದು ನಮೂದಿಸಬೇಡಿ ಎಂದು ಜಿಲ್ಲಾ ಕೊರಮ,ಕೊರವ.ಕೊರಚ(ಭಜಂತ್ರಿ )ಸಮಾಜ ಸೇವ ಸಂಘದ ಜಿ¯್ಲÁಧ್ಯಕ್ಷ ಹುಲಿಗೇಪ್ಪ ಮಾಣಿಕ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ರ‍್ಕಾರವು ಪರಿಶಿಷ್ಟ ಜÁತಿಗಳ ನಡುವಿನ ಅಂತರ್ ಹಿಂದುಳಿದಿರಿವಿಕೆ, ಔದ್ಯೋಗಿಕ, ಸಾಮಾಜಿಕ, ರ‍್ಥಿಕ, ರಾಜಕೀಯ ಪ್ರಾತಿನಿತ್ಯದ ದತ್ತಾಂಶಗಳನ್ನು ಸಂಗ್ರಹಿಸಿ ಆದ್ಯತೆಯ ಮೇರೆಗೆ ಅತ್ಯಂತ ಹಿಂದುಳಿದ ಜÁತಿಗಳಿಗೆ ಪ್ರಾಶಸ್ತದ ಒಳಮೀಸಲಾತಿ ಹಂಚಿಕೆಗೆ ಆಯಾ ರಾಜ್ಯ ರ‍್ಕಾರಗಳಿಗೆ ಮುಕ್ತ ಅವಕಾಶ ಕಲ್ಪಿಸಿತು.
ಒಳಮೀಸಲಾತಿ ಅನುಷ್ಠಾನಕ್ಕೆ ಸಂಬಂಽಸಿದAತೆ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನದಾಸ್ ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ.
ಪ್ರಸ್ತುತ ಈ ಆಯೋಗವು ಪರಿಶಿಷ್ಟ ಜÁತಿ ಸರ‍್ವಜನಿಕರ ಅಹವಾಲು ಸ್ವೀಕರಿಸಿ ಅಧ್ಯಾಯನ ಮಾಡಲು ಮುಂದಾಗಿದೆ.
ಜತಗೆ ರಾಜ್ಯದ ೧೦೧ ಪರಿಶಿಷ್ಟ ಜÁತಿಗಳ ಅಂತರ್ ಹಿಂದುಳಿದಿರಿವಿಕೆ ಅಂಕಿ ಅಂಶಗಳ (ಎಂಪೆರಿಕಲï ಡೇಟಾ) ಲಭ್ಯವಿಲ್ಲದ ಹಿನ್ನಲೆಯಲ್ಲಿ ೧೦೧ ಪರಿಶಿಷ್ಟ ಜÁತಿಗಳ ಸ್ಥಿತಿಗತಿಗಳ ದತ್ತಾಂಶವನ್ನು ಸಂಗ್ರಹಿಸಲು ಮನೆ ಮನೆ ಸಮೀಕ್ಷೆ ಮಾಡುವಂತೆ ರಾಜ್ಯ ರ‍್ಕಾರವು ಆದೇಶ ಮಾಡಿರುವುದರಿಂದ ರಾಜ್ಯಾದ್ಯಂತ ಮೇ ೫ ರಿಂದ ಜÁತಿ ಗಣತಿಯನ್ನು ಆರಂಭಿಸಲಿದೆ.
ಪರಿಶಿಷ್ಟ ಜÁತಿಗಳ ರ‍್ನಾಟಕ ರಾಜ್ಯದ ಕೊರಮ, ಕೊರವ, ಕೊರಚ ಸಮುದಾಯದವರು ಮನೆ ಮನೆಗೆ ಬರುವ ಜÁತಿಗಣತಿಯ ಸಂರ‍್ಭದಲ್ಲಿ ಕಡ್ಡಾಯವಾಗಿ ಗಣತಿದಾರರಿಗೆ ತಮ್ಮ ಜÁತಿ ಕೊರಮರಾಗಿದ್ದಲ್ಲಿ ಕೊರಮ, ಕೊರವ, ಎಂದು ನಮೂದಿಸಬೇಕು ಹಾಗೂ ಕೊರಚರಾಗಿದ್ದಲ್ಲಿ ಕೊರಚ ಎಂದು ನಮೂದಿಸಬೇಕು ಭಜಂತ್ರಿ ಎಂದು ಜÁತಿ ಕಾಲಂನಲ್ಲಿ ಬರೆಸಬಾರದೆಂದು ಮನವಿ ಮಾಡಿದರು.
ಈ ಸಂರ‍್ಭದಲ್ಲಿ ಸಮಾಜದ ಮುಖಂಡರಾದ ನರಸಿಂಹಲು ಕಮಲಾಪೂರು, ಬಸವರಾಜ ಭಜಂತ್ರಿ,ಆಂಜಿನಯ್ಯ ಬಾಯಿದೊಡ್ಡಿ,ನರಸಿಂಹಲು, ಮಹಾದೇವ ಇದ್ದರು.