ತರಳಬಾಳು ವಿದ್ಯಾಲಯದಲ್ಲಿ ಗ್ರಾೃಜುಯೇಷನ್ ಡೇ ಸೆ. 9ರಂದು

2019-12-11
Published on

ರಾಣೆಬೆನ್ನೂರ: ಇಲ್ಲಿಯ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆ. 9ರಂದು ಬೆಳಗ್ಗೆ 10 ಗಂಟೆಗೆ ಕಾಲೇಜ್‌ನ ಕ್ಯಾಂಪಸ್‌ನಲ್ಲಿ ಗ್ರಾೃಜುಯೇಷನ್ ಡೇ ನಡೆಯಲಿದೆ.
2023ರ ಬಿ.ಇ. ಪದವೀಧರರಿಗೆ ಪದವಿಪತ್ರ ಪ್ರದಾನ ಮಾಡಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಶಿವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net