VIDEO| ಆನೆಗಳ ಕಾದಾಟದ ವಿಡಿಯೋ ವೈರಲ್​ ಆಯಿತು

elephant
Published on

ಹಾಸನ: ಸಕಲೇಶಪುರ ತಾಲೂಕಿನ ಇಬ್ಬಡಿ ಸುಳ್ಳಕ್ಕಿ ಗ್ರಾಮದ ಕಾಫಿ ತೋಟದಲ್ಲಿ ಎರಡು ಆನೆಗಳು ಕಾದಾಟ ಮಾಡುತ್ತಿರುವ ದೃಶ್ಯ ವೈರಲ್​ ಆಗಿದೆ.

ಎರಡು ಆನೆಗಳು ಪರಸ್ವರ ಎದುರಾದ ವೇಳೆ ಸೆಣೆಸಾಟ ನಡೆಸಿವೆ. ಆನೆಗಳು ಸಂಘರ್ಷ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿ ತೆರಳುತ್ತಿದ್ದವರು ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಅಪ್​ಲೋಡ್​ ಮಾಡಿದ್ದಾರೆ. ಆನೆಗಳು ಆಹಾರಕ್ಕಾಗಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net