ನಿರ್ವಹಣೆ ಕಾರ್ಯದಿಂದ ಸೆ. 30ರಂದು ಕರೆಂಟ್ ಇರಲ್ಲ

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ರಾಣೆಬೆನ್ನೂರ: ನಗರದ 33/11 ಕೆವಿ ಮಾರ್ಗಗಳಲ್ಲಿ ನಿರ್ವಹಣೆ ಕಾಮಗಾರಿ ಇರುವುದರಿಂದ ಸೆ. 30ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತಾಲೂಕಿನ ತುಮ್ಮಿನಕಟ್ಟಿ, ಹೊಸಗಟ್ಟಿ ಗ್ರಾಮದಲ್ಲಿರುವ ಹಿರೇಕೆರೂರು ಗ್ರಾಮದ ಕುಡಿಯುವ ನೀರಿನ ಸ್ಥಾವರ, ಆಣೂರು ಕೆರೆ ತುಂಬಿಸುವ ಸ್ಥಾವರ, ಫತ್ತೇಪುರ, ಕೂಸಗಟ್ಟಿ, ಮೆಣಸಿನಹಾಳ, ತಿಮ್ಮೆನಹಳ್ಳಿ, ಸಣ್ಣಸಂಗಾಪುರ, ಮಾಳನಾಯಕನಹಳ್ಳಿ, ಕೋಟಿಹಾಳ, ಬಡಬಸಾಪುರ, ಕೂಲಿ, ಕುಪ್ಪೇಲೂರು, ನಿಟ್ಟಪಳ್ಳಿ, ಚಿಕ್ಕಮಾಗನೂರು, ಹಿರೇಮಾಗನೂರು, ಅರೇಮಲ್ಲಾಪುರ, ಮೇಡ್ಲೇರಿ, ರಾಹುತನಕಟ್ಟಿ, ಯಕ್ಲಾಸಪುರ, ಸೋಮಲಾಪುರ, ಕೊಣನತಂಬಿಗಿ, ಹಿರೇಬಿದರಿ, ಐರಣಿ, ವೈ.ಟಿ. ಮೆಡ್ಲೇರಿ, ವೆಂಕಟೇಶ್ವರ ಹ್ಯಾಚರಿ, ರಾಮ್ಕೊ ಫ್ಯಾಕ್ಟರಿ ಹಾಗೂ ಚಳಗೇರಿ, ಕರೂರು, ಹುಣಸಿಕಟ್ಟಿ, ಎಣ್ಣಿಹೊಸಳ್ಳಿ, ಹೂಲಿಕಟ್ಟಿ, ವಡೆರಾಯನಹಳ್ಳಿ, ನದಿಹರಳಹಳ್ಳಿ, ಕಮದೋಡ, ದೇವಗೊಂಡನಕಟ್ಟಿ ಮತ್ತು ಮಾಗೋಡ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net