

ರಾಜಸ್ಥಾನ: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ 2023ರ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಮಧ್ಯುಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದುಕೊಂಡಿದೆ. ಒಟ್ಟಿನಲ್ಲಿ ಇದು ಹಾವು-ಏಣಿ ಆಟವಾಗಿ ಮುಂದುವರೆಯುತ್ತಿದೆ.
ಮಧ್ಯಪ್ರದೇಶ- ಕಾಂಗ್ರೆಸ್ 106, ಬಿಜೆಪಿ 103
ರಾಜಸ್ಥಾನ- ಕಾಂಗ್ರೆಸ್ 81, ಬಿಜೆಪಿ 97