

ಹಾವೇರಿ: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೆ ಇತ್ತೀಚೆಗೆ ಚುಣಾವಣೆ ಜರುಗಿತು.
ಅಧ್ಯಕ್ಷರಾಗಿ ಜಿ. ಶಿವನಗೌಡ್ರ, ಉಪಾಧ್ಯಕ್ಷರಾಗಿ ಅಡಿವೆಪ್ಪ ಆಲದಕಟ್ಟಿ, ಪ್ರಧಾನ ಕಾರ್ಯದಶಿರ್ಯಾಗಿ ಮಂಜುನಾಥ ಬೆನಕನಕೊಂಡ, ಖಜಾಂಚಿಯಾಗಿ ರೇವಣೆಪ್ಪ ಚ., ತಂಬಾಕದ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಶಿವಪುತ್ರಪ್ಪ ಸಪಗಾಯಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಂಟಿ ಕೃಷಿ ನಿರ್ದೇಶಕ ಡಾ. ಕೆ. ಮಲ್ಲಿಕಾರ್ಜುನ ತಿಳಿಸಿದ್ದಾರೆ.