Hair growth: ಉದ್ದ ಮತ್ತು ಕಪ್ಪು ಕೂದಲು ಯಾರಿಗೆ ತಾನೇ ಬೇಡ ಹೇಳಿ! ಪ್ರತಿಯೊಬ್ಬ ಹುಡುಗಿಯೂ ತನ್ನ ಸೊಂಟದವರೆಗೂ ಉದ್ದ ಕೂದಲು ಇರಬೇಕೆಂದು ಬಯಸುತ್ತಾರೆ. ಆದಾಗ್ಯೂ, ನಮ್ಮ ದೈನಂದಿನ ಜೀವನದಲ್ಲಿ ಉದ್ದವಾದ ಕೂದಲನ್ನು ಬೆಳೆಸುವುದು ಬಹಳ ಕಷ್ಟವಾದಂತಹ ಕೆಲಸ. ಇದಕ್ಕಾಗಿ ಜನರು ದುಬಾರಿ ಶಾಂಪೂಗಳು, ಎಣ್ಣೆಗಳು ಹಾಗೂ ಕಂಡೀಷನರ್ಗಳ ಕಡೆ ಮುಖಮಾಡಿರುತ್ತಾರೆ. ಇವುಗಳು ಕೆಲವೊಮ್ಮೆ ಪರಿಹಾರ ನೀಡಿದರೂ, ಇನ್ನೂ ಕೆಲವೊಮ್ಮೆ ನೀಡದೇ ಇರಬಹುದು. ಹಾಗಾಗಿ ನಿಮ್ಮ ಕೂದಲಿನ ಆರೈಕೆಯಲ್ಲಿ ಈ ರೀತಿಯ ವಸ್ತುಗಳನ್ನು ಬಳಕೆ ಮಾಡಿ. ಇದು ನಿಮ್ಮ ಕೂದಲನ್ನು ಸದೃಢವಾಗಿ ಬೆಳೆಸಲು ಸಹಾಯ ಮಾಡುತ್ತದೆ.