

ರಾಜ್ಮಾ ಚಾವಲ್... ಎಲ್ಲರ ಬಾಯಿಯಲ್ಲೂ ನೀರು ತರಿಸುವ ಆಹಾರ. ಅದರಲ್ಲೂ ಪಂಜಾಬಿ ಸ್ಟೈಲ್ ರಾಜ್ಮಾ ಚಾವಲ್ ಎಂದರೆ ಫೇಮಸ್. ಡಾಬಾಗಳಲ್ಲಿ, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ರಾಜ್ಮಾ ಚಾವಲ್ ಟೇಸ್ಟ್ ಮಾಡದೆ ಇರುವವರು ಬಹಳ ಕಡಿಮೆ. ಹೆಚ್ಚು ಪೋಟೀನ್ ಹೊಂದಿರುವ ರಾಜ್ಮಾ ಮಕ್ಕಳಿಗೆ ಅಚ್ಚುಮೆಚ್ಚು. ಬೆಳಗ್ಗಿನ ತಿಂಡಿ, ಮಧ್ಯಾಹ್ನ-ರಾತ್ರಿಯ ಊಟ ಯಾವುದೇ ಸಮಯದಲ್ಲಾದರೂ ರಾಜ್ಮಾ ಚಾವಲ್ ತಿನ್ನಬಹುದು. ಇದು ರೊಟ್ಟಿ, ಸಬ್ಜಿ, ಚಪಾತಿ, ರೈಸ್ ಎಲ್ಲದಕ್ಕೂ ಪರ್ಫೆಕ್ಟ್ ಕಾಂಬಿನೇಷನ್. ಅದರಲ್ಲೂ ಕೆಂಪು ರಾಜ್ಮಾ ಟೇಸ್ಟಿ ಜತೆಗೆ ಅಡುಗೆ ಮಾಡಲು ಸುಲಭ. ಪಂಜಾಬಿ ಸ್ಟೈಲ್ ರಾಜ್ಮಾ ಚಾವಲ್ ಅನ್ನು ಮನೆಯಲ್ಲೇ ಮಾಡಿ.. ಇಲ್ಲಿದೆ ರೆಸಿಪಿ
ರಾಜ್ಮಾ ಚಾವಲ್ ಮಾಡಲು ಬೇಕಿರುವ ಪದಾರ್ಥಗಳು:
1 ಕಪ್ ರಾಜ್ಮಾ
1 ಬೇ ಎಲೆ
2 ಏಲಕ್ಕಿ
ಉಪ್ಪು
ತುಪ್ಪ
ಜೀರಿಗೆ
ದಾಲ್ಚಿನ್ನಿ
5 ಲವಂಗ
1 ಈರುಳ್ಳಿ (ಸಣ್ಣದಾಗಿ ಹೆಚ್ಚಿದ)
1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಮೆಣಸಿನಕಾಯಿ
2 ಕಪ್ ಟೊಮೆಟೊ ಪ್ಯೂರಿ
¼ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಚಿಲ್ಲಿ ಪೌಡರ್
1 ಟೀಸ್ಪೂನ್ ಧನಿಯಾ ಪುಡಿ
½ ಟೀಸ್ಪೂನ್ ಜೀರಿಗೆ ಪುಡಿ
½ ಟೀಸ್ಪೂನ್ ಆಮ್ಚೂರ್ / ಒಣ ಮಾವಿನ ಪುಡಿ
½ ಟೀಸ್ಪೂನ್ ಗರಂ ಮಸಾಲಾ
1 ಟೀಸ್ಪೂನ್ ಕಸೂರಿ ಮೇಥಿ (ಪುಡಿಮಾಡಿದ)
2 ಚಮಚ ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಹೆಚ್ಚಿದ)
ರಾಜ್ಮಾ ಚಾವಲ್ ಮಾಡುವ ವಿಧಾನ: