

ಬೆಂಗಳೂರು: ಖ್ಯಾತ ಜ್ಯೋತಿಷಿ, ದ್ವಾರಕನಾಥ ಗುರೂಜಿ ಈ ವರ್ಷದ ಆರಂಭದಲ್ಲಿ ಬರುವ ಮೊದಲನೇ ಹಬ್ಬ ಸಂಕ್ರಾಂತಿ ವಿಶೇಷತೆ ಹಾಗೂ ಮುಂಬರುವ ದಿನಗಳ ಕುರಿತಂತೆ ಹಲವು ಮಹತ್ವದ ವಿಷಯಗಳನ್ನು ತಿಳಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಉಂಟಾಗಲಿರುವ ಬಹುದೊಡ್ಡ ಬದಲಾವಣೆ ಮತ್ತು ಗೊಂದಲದ ಬಗ್ಗೆ ಅಚ್ಚರಿ ಸಂಗತಿಗಳನ್ನು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಚುನಾವಣೆ ಸಂಭವಿಸುತ್ತಿದೆ. ಹೀಗಿರುವಾಗ ಇದೆಲ್ಲಾ ದೇಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತನಾಡಿದ ಗುರೂಜಿ, "ಫೆ. 15ರ ನಂತರ ಈ ರಾಷ್ಟ್ರದಲ್ಲಿ ಯಾವಾಗ ಚುನಾವಣೆ ಸಂಭವಿಸಲಿದೆ ಎಂದು ಧಾರಾಳವಾಗಿ ಹೇಳಬಹುದು" ಎಂದರು.
"ಚುನಾವಣೆ ಘೋಷಣೆಯಾಗುವುದು ಮಾರ್ಚ್ 15ರ ನಂತರದಲ್ಲಿ ಏಪ್ರಿಲ್ ಕಡೆ ಭಾಗದಲ್ಲಿ ನಡೆಯಲಿದೆ. ಆದ್ರೆ, ಏನಾಗುತ್ತೆ ಅಂದರೆ...." ಸಂಪೂರ್ಣ ವಿಷಯ ತಿಳಿಯಲು ಕೆಳಗಿನ ವಿಡಿಯೋ ನೋಡಿ.