

ಹಾವೇರಿ: ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ಜನ್ಮದಿನದ ದಿಮಿತ್ತ ಹಾವೇರಿಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ವತಿಯಿಂದ ಶಿಗ್ಗಾಂವಿ ತಾಲೂಕಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.
ಪ್ರಾಚಾರ್ಯ ಪ್ರದಿಪ ಗಡ್ಡಿಗೌಡರ, ಸಿವಿಲ್ ವಿಭಾಗದ ಮುಖ್ಯಸ್ಥ ಎ.ಎ್. ಚೌಧರಿ, ಜಿ.ಎ್. ಸಾಲಿಮಠ, ಎಸ್.ಎನ್. ಚೂರಿ ಹಾಗೂ ಸಿಬ್ಬಂದಿ ಇದ್ದರು.