ಅಬಕಾರಿ ಆಯುಕ್ತ ಅಧಿಕಾರ ಸ್ವೀಕರಿಸದ ಡಾ.ಜೆ. ರವಿಶಂಕರ್- Excise Commissioner

ಇಲಾಖೆ ಹಾಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ವೆಂಕಟೇಶ್ ಕುಮಾರ್ ಅವರನ್ನು ವರ್ಗಾಯಿಸಿ ಅದೇ ಜಾಗಕ್ಕೆ ಡಾ. ಜೆ.ರವಿಶಂಕರ್ ಅನ್ನು ನೇಮಿಸಿ ಅ.23ರಂದು ಸರ್ಕಾರವು ಆದೇಶ ಹೊರಡಿಸಿತ್ತು.
ಶಾಂತಿನಗರ, ಬೆಂಗಳೂರು
ಅಬಕಾರಿ ಆಯುಕ್ತರ ಕಚೇರಿ
Published on: 

ಬೆಂಗಳೂರು: (Excise Commissioner) ಅಬಕಾರಿ ಇಲಾಖೆ ಆಯುಕ್ತರ ಹುದ್ದೆಗೆ ವರ್ಗಾಯಿಸಿ 2 ವಾರ ಕಳೆದರೂ ಐಎಎಸ್ ಅಧಿಕಾರಿ ಡಾ.ಜೆ. ರವಿಶಂಕರ್ ಅಧಿಕಾರ ಸ್ವೀಕರಿಸಿಲ್ಲ.

ಇಲಾಖೆ ಹಾಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ವೆಂಕಟೇಶ್ ಕುಮಾರ್ ಅವರನ್ನು ವರ್ಗಾಯಿಸಿ ಅದೇ ಜಾಗಕ್ಕೆ ಡಾ. ಜೆ.ರವಿಶಂಕರ್ ಅನ್ನು ನೇಮಿಸಿ ಅ.23ರಂದು ಸರ್ಕಾರವು ಆದೇಶ ಹೊರಡಿಸಿತ್ತು.