ಈ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಜು. 14ರಂದು

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ರಾಣೆಬೆನ್ನೂರ: ನಗರದ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಜು. 14ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಇಲ್ಲಿಯ ಗಂಗಾಜಲ ತಾಂಡಾ, ಗೋವಿಂದ ಬಡಾವಣೆ, ಬಸಲಿಕಟ್ಟಿ ತಾಂಡಾ, ಬೀರೇಶ್ವರ ನಗರ, ವಿದ್ಯಾನಗರ, ವಿಶ್ವಬಂಧು ನಗರ, ಈಶ್ವರ ನಗರ, ಗೌರಿಶಂಕರ ನಗರ, ಉಮಾಶಂಕರನಗರ, ಶ್ರೀರಾಮನಗರ, ಪಿ.ಬಿ. ರಸ್ತೆ, ಹಳೆ ಎಲ್.ಐ.ಸಿ ಏರಿಯಾ, ಮೃತ್ಯುಂಜಯ ನಗರ, ವಿಕಾಸ ನಗರ, ಬೀರೇಶ್ವರ ನಗರದ ಚೌಧರಿ ಲೇಔಟ್, ಬ್ಯಾಂಕ್ ಕಾಲನಿ ಸೇರಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net