ಸೀರೆಯಲ್ಲಿ ದಿಶಾ ಪಟಾನಿ ಮೋಹಕ ಲುಕ್‌ಗೆ ಫ್ಯಾನ್ಸ್‌ ಫಿದಾ..!

dishahot look
Published on

ಸಾಮಾನ್ಯವಾಗಿ ಬಿಕಿನಿ ಧರಿಸಿ ಪೋಸ್‌ ನೀಡಿ ಫೇಮಸ್​​ ಆಗಿರುವಂತಹ ನಟಿಯರ ಲಿ್ಸ್ಟ್​​​ನಲ್ಲಿ ದಿಸಾ ಪಟಾನಿಯೂ ಸೇರಿದ್ದಾರೆ. ಇದೀಗ ಸೀರೆ ತೊಟ್ಟು ಈ ಚಂದುಳ್ಳಿ ಚೆಲುವೆ ನೀಡಿರುವ ಪೋಸ್​​ಗೆ ಫ್ಯಾನ್ಸ್​​​ ಫಿದಾ ಆಗಿದ್ದಾರೆ.


ಸೀರೆಯಲ್ಲಿ ದಿಶಾ ಪಟಾನಿ ಮೋಹಕ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.


ಸಿದ್ಧಾರ್ಥ್ ಮಲ್ಹೋತ್ರ​​​ ನಟನೆಯ ಯೋಧಾ ಚಿತ್ರದಲ್ಲೂ ದಿಶಾ ಪಟಾನಿ ನಟಿಸಲಿದ್ದಾರೆ.


ದಿಶಾ ಪಟಾನಿ ಬಾಲಿವುಡ್‌ನ ಮೋಸ್ಟ್ ಫಿಟ್‌ ಹಾಗೂ ಹಾಟ್‌ ನಟಿಯರಲ್ಲಿ ಒಬ್ಬರು. ಇವರು ಬೋಲ್ಡ್‌ ಲುಕ್‌ಗಾಗಿ ಹೆಸರುವಾಸಿ.
ಅವರು ಬೋಲ್ಡ್‌ ಬಟ್ಟೆಗಳಲ್ಲಿ ತನ್ನ ರೂಪವನ್ನು ಪ್ರದರ್ಶಿಸಲು ಎಂದಿಗೂ ಹಿಂಜರಿಯುವುದಿಲ್ಲ.


ಇದೀಗ ಈಕೆ ಪೀಚ್​​​ ಬಣ್ಣದ ಸೀರೆಯಲ್ಲಿ ಬಳುಕುವ ಬಳ್ಳಿಯಂತೆ ಕಾಣಿಸಿಕೊಂಡಿದ್ದಾರೆ.ದಿಶಾ ಪಟಾನಿ, ಬಾಲಿವುಡ್‌ನ ಸೆಕ್ಸಿಯೆಸ್ಟ್ ದಿವಾ, ತನ್ನ ಮಾದಕ ನೋಟಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.


ಆದರೆ ಅವರ ವೇಷಭೂಷಣಗಳು ಫ್ಯಾಶನ್​​​ಗೆ ಬಹುದೊಡ್ಡ ಫ್ಯಾನ್ ಫಾಲೋವಿಂಗ್​​ ಕೂಡಾ ಇದೆ.
ಸ್ಸಿಂಗ್‌ ಕಾರಣದಿಂದ ದಿಶಾ ಪಟಾನಿ ಟ್ರೋಲ್‌ಗೆ ಗುರಿಯಾಗುತ್ತಿರುವುದು ಇದೆ.


ಆದರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ನಟಿ ತಮ್ಮ ಅಭಿಮಾನಿಗಳಿಗೆ ತಮ್ಮೆಲ್ಲಾ ಅಪ್ಡೇಟ್​​​ಗಳನ್ನ ನೀಡುತ್ತಲೇ ಇರ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net