ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಗುಪ್ತ ವಿಷಯಗಳಲ್ಲಿ ಆಸಕ್ತಿ

Nitya Bhavisya Vijayavani
Published on

ಮೇಷ: ಬಂಧುಗಳೊಂದಿಗೆ ಆತ್ಮೀಯತೆ. ಸೇವಕರಿಂದ ಅನುಕೂಲ. ಸೋದರಮಾವನಿಂದ ತೊಂದರೆ. ಆರ್ಥಿಕ ಕಷ್ಟ. ವಸ್ತು ಕಳವು. ಶುಭಸಂಖ್ಯೆ: 5

ವೃಷಭ: ಅಧಿಕಾರಿಗಳಿಗೆ ಅನುಕೂಲ. ಆರ್ಥಿಕ ಚೇತರಿಕೆ. ವಾಹನದಿಂದ ಧನಾಗಮ. ಅಧಿಕಾರಿಗಳಿಂದ ಪ್ರಶಂಸೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 9

ಮಿಥುನ: ಧೈರ್ಯದಿಂದ ಮುನ್ನಡೆ. ಸರ್ಕಾರಿ ಕೆಲಸಕ್ಕಾಗಿ ತಿರುಗಾಟ. ಧಾರ್ವಿುಕ ಆಚರಣೆಗಳು. ಆತ್ಮಸಾಕ್ಷಿ ಯಿಂದ ಜಯ. ಕಲಹಗಳು. ಶುಭಸಂಖ್ಯೆ: 8

ಕಟಕ: ಅತಿಬುದ್ಧಿವಂತಿಕೆಯಿಂದ ಸಮಸ್ಯೆ. ಖರ್ಚು, ನಷ್ಟ. ದೂರ ಪ್ರಯಾಣ. ಗುಪ್ತ ವಿಷಯಗಳಲ್ಲಿ ಆಸಕ್ತಿ. ಪತ್ರ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 2

ಸಿಂಹ: ಸ್ವಾಭಿಮಾನದ ನಡವಳಿಕೆ. ಆರೋಗ್ಯದ ಕಡೆ ಹೆಚ್ಚು ಗಮನ. ಷೇರು ಮಾರುಕಟ್ಟೆಯಲ್ಲಿ ಅನುಕೂಲ. ರತ್ನಾಭರಣಗಳ ಖರೀದಿ. ಶುಭಸಂಖ್ಯೆ: 4

ಕನ್ಯಾ: ಅಹಂಭಾವದಿಂದ ನಷ್ಟ. ರಾಜಕೀಯ ವ್ಯಕ್ತಿಗಳಿಂದ ತೊಂದರೆ. ಸ್ವಯಂಕೃತ ಅಪರಾಧದಿಂದ ಅಪಕೀರ್ತಿ, ವಿದೇಶದ ಕನಸು.ಶುಭಸಂಖ್ಯೆ: 4

ತುಲಾ: ನೆನಪುಗಳಿಂದ ನೋವು. ಸರ್ಕಾರಿ ಕಾರ್ಯಜಯ. ಪರಸ್ಥಳ ವಾಸ. ಅತಿನಂಬಿಕೆಯಿಂದ ಮೋಸ. ವಿದ್ಯಾಭ್ಯಾಸದಲ್ಲಿ ಉತ್ತಮ. ಶುಭಸಂಖ್ಯೆ: 7

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಪ್ರಶಂಸೆ. ಉದ್ಯೋಗದಲ್ಲಿ ಅನುಕೂಲ. ಅಧಿಕಾರಿಗಳಿಂದ ಸಹಕಾರ. ಅನಾರೋಗ್ಯದಿಂದ ಗುಣಮುಖ. ಶುಭಸಂಖ್ಯೆ: 6

ಧನಸ್ಸು: ತಂದೆಯಿಂದ ಸಹಕಾರ. ಆಧ್ಯಾತ್ಮಿಕ ಚಿಂತನೆಗಳು. ಪುಣ್ಯಕ್ಷೇತ್ರ ದರ್ಶನ. ಉದ್ಯೋಗ ನಿಮಿತ್ತ ಪ್ರಯಾಣ. ದುಡುಕಿನ ಮಾತು. ಶುಭಸಂಖ್ಯೆ: 3

ಮಕರ: ಸಾಲಗಾರರು ಶತ್ರುಗಳಿಂದ ನೋವು. ಪ್ರಯಾಣದಲ್ಲಿ ವಿಘ್ನ. ಅನಿರೀಕ್ಷಿತ ತಿರುವು. ಗುಪ್ತ ನಿಧಿಯ ಆಸೆ. ಕೇಸ್​ಗಳಿಗಾಗಿ ಅಲೆದಾಟ. ಶುಭಸಂಖ್ಯೆ: 4

ಕುಂಭ: ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ವೈಚಾರಿಕ ಚಿಂತನೆ. ವ್ಯವಹಾರದಲ್ಲಿ ತೊಂದರೆ. ಮಕ್ಕಳ ಜೀವನದಲ್ಲಿ ತಡೆ. ಶುಭಸಂಖ್ಯೆ: 9

ಮೀನ: ಶತ್ರು ದಮನ. ಸ್ಥಿರಾಸ್ತಿ ವಾಹನದ ಮೇಲೆ ಸಾಲದ ಚಿಂತನೆ. ದಾಂಪತ್ಯದಲ್ಲಿ ಅಹಂಭಾವದಿಂದ ಕಲಹ. ಗೌರವಕ್ಕೆ ಧಕ್ಕೆ ಸಾಧ್ಯತೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net