

ಮೇಷ: ಹಿತೈಷಿಗಳಿಂದ ಸಲಹೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಬರುವುದು. ಮನಕ್ಲೇಷ. ಕಚೇರಿಯಲ್ಲಿ ತಾಳ್ಮೆ ಅಗತ್ಯ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 5
ವೃಷಭ: ದುಡುಕು ಸ್ವಭಾವ ನಿಯಂತ್ರಿಸಿ. ಪಾಪಬುದ್ಧಿ. ವ್ಯಾಪಾರದಲ್ಲಿ ಸಾಧಾರಣ ಲಾಭ. ಕೃಷಿಯಲ್ಲಿ ಲಾಭ. ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 5
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶೀತ ಸಂಬಂಧಿ ರೋಗ. ಸ್ಥಳ ಬದಲಾವಣೆ. ನಂಬಿಕೆ ದ್ರೋಹ. ಆಪ್ತರಿಂದ ಸಹಾಯ. ಶುಭಸಂಖ್ಯೆ: 8
ಕಟಕ: ಸಂಪಾದನೆ ಮಾಡಿರುವ ಹಣದ ನಷ್ಟ. ವಾಹನ ಅಪಘಾತ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ವಿದ್ಯಾರ್ಥಿಗಳಲ್ಲಿ ಮುನ್ನಡೆ. ಶುಭಸಂಖ್ಯೆ: 5
ಸಿಂಹ: ಹಣ ಉಳಿಯುವುದಿಲ್ಲ. ಬೇಡದ ವಿಷಯಗಳಲ್ಲಿ ಆಸಕ್ತಿ. ದೃಷ್ಟಿ ದೋಷ, ದುಡುಕುತನದಿಂದ ಅವಕಾಶ ಕೈ ತಪ್ಪಲಿದೆ. ಅತಿನಿದ್ರೆ. ಶುಭಸಂಖ್ಯೆ: 9
ಕನ್ಯಾ: ಅನಿರೀಕ್ಷಿತ ದ್ರವ್ಯಲಾಭ. ಯತ್ನ ಕಾರ್ಯಗಳಲ್ಲಿ ಅನುಕೂಲ ಒದಗುವುದು. ಸಜ್ಜನ ವಿರೋಧ. ದುಷ್ಟ ಜನರಿಂದ ದೂರವಿರಿ. ಶುಭಸಂಖ್ಯೆ: 8
ತುಲಾ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಅನ್ಯರ ಮನಸ್ಸು ಗೆಲ್ಲುವಿರಿ. ಮೂಗಿನ ಮೇಲೆ ಕೋಪ ಬೇಡ. ನಿವೇಶನ ಕೊಳ್ಳುವ ಯೋಗ. ಶುಭಸಂಖ್ಯೆ: 7
ವೃಶ್ಷಿಕ: ಕೆಲಸದಲ್ಲಿ ಏಕಾಗ್ರತೆ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ. ಋಣವಿಮೋಚನೆ. ಅಕಾಲ ಭೋಜನ. ಕ್ರಯ ವಿಕ್ರಯಗಳಲ್ಲಿ ಲಾಭ. ಶುಭಸಂಖ್ಯೆ: 3
ಧನಸ್ಸು: ಯತ್ನ ಗುರಿಯನ್ನು ಸಾಧಿಸುವಿರಿ. ಪರರಿಗೆ ಸಹಾನುಭೂತಿ ತೋರುವಿರಿ. ಕುಲದೇವರ ಸ್ತುತಿಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿ. ಶುಭಸಂಖ್ಯೆ: 7
ಮಕರ: ವಿಪರೀತ ವ್ಯಸನ ಒಳ್ಳೆಯದಲ್ಲ. ಆಲಸ್ಯ ಮನೋಭಾವ. ಯತ್ನ ಕಾರ್ಯಗಳಲ್ಲಿ ಜಯವಿದೆ. ಗುರು ಹಿರಿಯರಲ್ಲಿ ಭಕ್ತಿ. ಧನಲಾಭ. ಶುಭಸಂಖ್ಯೆ: 3
ಕುಂಭ: ವ್ಯವಹಾರದಲ್ಲಿ ಮೋಸ. ಅತಿಯಾದ ದುಃಖ. ಕಾರ್ಯದಲ್ಲಿ ಬದಲಾವಣೆ. ಪರರಿಂದ ವಂಚನೆ. ಸ್ನೇಹಿತರಿಂದ ಹಿತನುಡಿ. ಶುಭಸಂಖ್ಯೆ: 4
ಮೀನ: ರಾಜಕೀಯ ಕ್ಷೇತ್ರದವರಿಗೆ ಅನುಕೂಲವಿದೆ. ದೈವಿಕ ಚಿಂತನೆ ಮಾಡುವಿರಿ. ರೋಗಬಾಧೆ. ಮನಸ್ಸಿಗೆ ಬೇಸರ. ಅಕಾಲ ಭೋಜನ. ಶುಭಸಂಖ್ಯೆ: 9