ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ

Nitya Bhavisya Vijayavani
Published on

ಮೇಷ: ಆಟೋಮೊಬೈಲ್ ವ್ಯವಹಾರದಲ್ಲಿ ಲಾಭ. ಸಂಗಾತಿ ಯಿಂದ ಬೇಸರ. ಪತಿಯ ಆೂೋಗ್ಯವ್ಯತ್ಯಾಸ. ಸಾಯಿಬಾಬಾ ದರ್ಶನಮಾಡಿ. ಶುಭಸಂಖ್ಯೆ: 5

ವೃಷಭ: ನ್ಯಾಯಾಲಯದ ಕಾರ್ಯದಲ್ಲಿ ಹಿನ್ನಡೆ. ಔಷಧಿ ವ್ಯವಹಾರದಲ್ಲಿ ನಷ್ಟ. ಕುಲದೇವರನ್ನು ಪ್ರಾರ್ಥಿಸಿ ಮುಂದುವರಿಯಿರಿ. ಶುಭಸಂಖ್ಯೆ:9

ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಗುಪ್ತ ವಿಷಯಗಳಿಂದ ಲಾಭ ಮತ್ತು ಅನುಕೂಲ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

ಕಟಕ: ಉದ್ಯೋಗ ಲಾಭ. ಸ್ಥಿರಾಸ್ತಿ ಮತ್ತು ಗೃಹ ನಿರ್ವಣದ ಆಸೆ. ವೈಯಕ್ತಿಕ ತೇಜೋವಧೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಶುಭಸಂಖ್ಯೆ: 8

ಸಿಂಹ: ಮಕ್ಕಳಿಗೋಸ್ಕರ ಖರ್ಚು. ಆಸ್ತಿ ವಿಷಯದಲ್ಲಿ ತೊಂದರೆ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಭೂ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 9

ಕನ್ಯಾ: ಸೀರೆ ವ್ಯಾಪಾರದಲ್ಲಿ ಲಾಭ. ಆಕಸ್ಮಿಕ ಪ್ರಯಾಣ. ಮಕ್ಕಳಿಂದ ಬೇಸರ. ಕಷ್ಟದಲ್ಲಿರುವವರಿಗೆ ಸಹಾಯ. ಅಧ್ಯಾತ್ಮದತ್ತ ಮನಸ್ಸು. ಶುಭಸಂಖ್ಯೆ: 2 

ತುಲಾ: ಪೆಟ್ರೋಲ್ -ಡೀಸೆಲ್ ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಹೊರೆಯವರಿಂದ ಸಹಾಯ. ಶುಭಸಂಖ್ಯೆ: 3

ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ. ಅಧಿಕ ಖರ್ಚು. ಅಧ್ಯಾತ್ಮ ದಲ್ಲಿ ಗೊಂದಲ. ಮಹಿಳೆಯರಿಂದ ಸಹಾಯ. ತಂದೆಯಿಂದ ಧನಾಗಮನ. ಶುಭಸಂಖ್ಯೆ: 5

ಧನಸ್ಸು: ಮಕ್ಕಳೊಡನೆ ವಾಗ್ವಾದ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಸ್ವಂತ ಉದ್ಯೋಗದ ಮಾಡುವ ಮಹಿಳೆಯರಿಗೆ ಪ್ರಗತಿ. ಶುಭಸಂಖ್ಯೆ: 1

ಮಕರ: ಆಸೆ-ಆಕಾಂಕ್ಷೆಗಳ ಈಡೇರಿಕೆಗೆ ದುಂದು ವೆಚ್ಚ. ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ. ಉದ್ಯೋಗದಲ್ಲಿ ನಿರಾಸಕ್ತಿ, ಬೇಸರ. ಶುಭಸಂಖ್ಯೆ:9

ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ. ಅಪರಿಚಿತರಿಂದ ಅನುಕೂಲ. ವಾಹನಗಳಿಂದ ತೊಂದರೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:7

ಮೀನ: ಅನಿರೀಕ್ಷಿತ ಧನಾಗಮನ. ಉದ್ಯೋಗದಲ್ಲಿ ಒತ್ತಡ. ದುಷ್ಟ ರ ಸಹವಾಸ ಸಲ್ಲ. ನೆರೆಹೊರೆಯವರಿಂದ ತೊಂದರೆ. ಆರ್ಥಿಕ ಅಡೆತಡೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net