

ಮೇಷ: ಉದ್ಯೋಗಕ್ಕಾಗಿ ಪ್ರಯಾಣ. ಅವಕಾಶವಂಚಿತ ರಾಗುವಿರಿ. ಲಾಭದಲ್ಲಿ ಚೇತರಿಕೆ. ಸೋಮಾರಿತನ.ಆತುರದಿಂದ ಕೆಲಸ ಕೆಡಲಿದೆ. ಶುಭಸಂಖ್ಯೆ: 9
ವೃಷಭ: ಉದ್ಯೋಗದಲ್ಲಿ ಅನುಕೂಲ. ಉತ್ತಮ ಹೆಸರು, ಕೀರ್ತಿ ಸಿಗಲಿದೆ. ಕೋರ್ಟ್ ವ್ಯಾಜ್ಯದಲ್ಲಿ ಜಯ. ಪಾಲುದಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 4
ಮಿಥುನ: ಅನಿರೀಕ್ಷಿತ ಧನಾಗಮ. ಉದ್ಯೋಗದಲ್ಲಿ ಕೀರ್ತಿ. ಶತ್ರು ಕಾಟ. ಪ್ರಯಾಣದಲ್ಲಿ ಅಡೆತಡೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 7
ಕಟಕ: ಗೌರವಕ್ಕೆ ಧಕ್ಕೆ. ಶುಭಕಾರ್ಯಕ್ಕೆ ವಿಘ್ನ. ಅನಿರೀಕ್ಷಿತ ವಾಗಿ ಗ್ರಾಮಕ್ಕೆ ಪ್ರಯಾಣ. ಆರ್ಥಿಕ ಮುಗ್ಗಟ್ಟು ಕಾಡಲಿದೆ. ಪ್ರೇಮದಲ್ಲಿ ಕಿರಿಕಿರಿ. ಶುಭಸಂಖ್ಯೆ: 8
ಸಿಂಹ: ಸಂಗಾತಿಯ ಆರೋಗ್ಯ ಸುಧಾರಣೆ. ದಾಂಪತ್ಯದಲ್ಲಿ ಕಿರಿಕಿರಿ. ಸ್ಥಿರಾಸ್ತಿಯಿಂದ ತೊಂದರೆ. ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ. ಶುಭಸಂಖ್ಯೆ: 3
ಕನ್ಯಾ: ಆಪತ್ತಿನಿಂದ ಪಾರು. ದಾಂಪತ್ಯ ಜೀವನದಲ್ಲಿ ಏರು ಪೇರು. ಆತುರದಿಂದ ಕಾರ್ಯ ವಿಘ್ನ. ಅನಿರೀಕ್ಷಿತ ತಿರುವು. ಸಾಲ ಸಿಗುವುದು. ಶುಭಸಂಖ್ಯೆ: 2
ತುಲಾ: ಋಣಬಾಧೆಯಿಂದ ಮುಕ್ತಿ. ಆಟಗಾರರು ಅವಕಾಶ ಕಳೆದುಕೊಳ್ಳುವಿರಿ. ದಾಂಪತ್ಯದಿಂದ ದೂರ. ದುಶ್ಚಟಗಳಿಂದ ತೊಂದರೆ. ಶುಭಸಂಖ್ಯೆ:1
ವೃಶ್ಚಿಕ: ಸ್ವಂತ ವ್ಯವಹಾರ ಕೈಗೊಳ್ಳಲು ಬಂಧುಗಳಿಂದ ಸಹಾಯ. ಮನೆ ಸಾಲ ತೀರಲಿದೆ. ಸ್ಥಿರಾಸ್ತಿ ಅನುಕೂಲ. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ:2
ಧನಸ್ಸು: ಆರ್ಥಿಕ ಚೇತರಿಕೆ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ. ಜೂಜಿನಿಂದ ನಷ್ಟ. ಪತ್ರ ವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ: 6
ಮಕರ: ಆರ್ಥಿಕ ಅನುಕೂಲ. ಪ್ರಯಾಣದಿಂದ ಪ್ರಯೋಜನವಿಲ್ಲ. ಲಾಭದಲ್ಲಿ ಚೇತರಿಕೆ. ಮಾತಿನಿಂದ ತೊಂದರೆ. ಆಹಾರ ವ್ಯತ್ಯಾಸ. ಶುಭಸಂಖ್ಯೆ: 7
ಕುಂಭ: ಆತುರ ಮತ್ತು ಕೋಪದಿಂದ ಕೆಲಸದಲ್ಲಿ ಒತ್ತಡ ಜಾಸ್ತಿಯಾಗಲಿದೆ. ದೀರ್ಘಕಾಲದ ಅನಾರೋಗ್ಯ. ಗೌರವಕ್ಕೆ ಧಕ್ಕೆ, ಅಶಾಂತಿ. ಶುಭಸಂಖ್ಯೆ: 3
ಮೀನ: ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು. ಅನಗತ್ಯ ತಿರುಗಾಟ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಸ್ನೇಹಿತನ ಆರೋಗ್ಯ ವ್ಯತ್ಯಯವಾದೀತು.ಶುಭಸಂಖ್ಯೆ: 1