ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ

Nitya Bhavisya Vijayavani
Published on

ಮೇಷ: ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಶುಭದಿನ. ಪಾಲುದಾರಿಕೆಯಲ್ಲಿ ಲಾಭ. ಮಕ್ಕಳ ಭವಿಷ್ಯದ ಕನಸು ಸಾಕಾರಕ್ಕೆ ಯೋಜನೆ. ಶುಭಸಂಖ್ಯೆ: 9

ವೃಷಭ: ನೆರೆಹೊರೆಯವರಿಂದ ಅನಗತ್ಯ ಕಿರಿಕಿರಿ ಆದೀತು. ಕೃಷಿಕರಿಗೆ ಲಾಭದ ನಿರೀಕ್ಷೆ. ಬ್ಯಾಂಕ್​ನಲ್ಲಿ ವ್ಯವಹಾರ ಸುಗಮವಾಗುವುದು. ಶುಭಸಂಖ್ಯೆ: 1

ಮಿಥುನ: ತಪ್ಪು ನಿರ್ಧಾರ ಬೇಡ. ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಬದಲಾವಣೆ. ಮಕ್ಕಳ ನಡೆಯಿಂದ ಸಂತಸ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 2

ಕಟಕ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು. ಫೈನಾನ್ಸ್ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 9

ಸಿಂಹ: ಬಾಂಧವರಿಂದ ಸಹಾಯ. ಆಟೋಮೊಬೈಲ್ಸ್ ವ್ಯಾಪಾರದಲ್ಲಿ ನಷ್ಟ. ಶುಭಕಾರ್ಯದ ಆಚರಣೆಗೆ ಅಧಿಕ ಖರ್ಚು. ತಂತ್ರದ ಭೀತಿ. ಶುಭಸಂಖ್ಯೆ: 3

ಕನ್ಯಾ: ಸಂಗಾತಿಯ ಆರೋಗ್ಯದ ಕಾಳಜಿ ಇರಲಿ. ಪಾಲುದಾರಿಕೆಗಳಲ್ಲಿ ಸಾಮರಸ್ಯ. ಆರ್ಥಿಕ ಮುನ್ನಡೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ: 7

ತುಲಾ: ಸಹೋದರಿಯಿಂದ ಆರ್ಥಿಕ ಸಹಾಯ. ತಂದೆಯ ಆರೋಗ್ಯದಲ್ಲಿ ಏರಿಳಿತ. ಹೊಸ ಉದ್ಯೋಗದಲ್ಲಿ ಅನುಕೂಲವಾಗುವುದು. ಶುಭಸಂಖ್ಯೆ: 1

ವೃಶ್ಚಿಕ: ಗೃಹ ನಿರ್ವಣಕ್ಕೆ ತಂದೆಯಿಂದ ಸಹಕಾರ. ಸ್ತ್ರೀಯರಿಗೆ ಉದ್ಯೋಗ ಭಾಗ್ಯ. ಮಕ್ಕಳ ವಿದ್ಯಾಭ್ಯಾಸದ ಸಾಧನೆಯಲ್ಲಿ ಸಮಾಧಾನ. ಶುಭಸಂಖ್ಯೆ: 1

ಧನಸ್ಸು: ಜಟಿಲ ಸಮಸ್ಯೆ ನಿವಾರಣೆಗೆ ಸ್ನೇಹಿತರಿಂದ ಸಹಾಯ ದೊರೆಯುವುದು. ಅನಿರೀಕ್ಷಿತ ಧನಾಗಮನ. ಉದ್ಯೋಗದಲ್ಲಿ ಬದಲಾವಣೆ. ಶುಭಸಂಖ್ಯೆ: 6

ಮಕರ: ದಾಂಪತ್ಯದಲ್ಲಿ ಕಲಹ. ಧಾರ್ವಿುಕ ಆಚರಣೆಯಲ್ಲಿ ನಿರಾಸಕ್ತಿ. ದೈವ ಕಾರ್ಯಗಳಿಗೆ ಅಧಿಕ ಖರ್ಚು. ಬಂಧುಗಳಿಂದ ಅಪವಾದ. ಶುಭಸಂಖ್ಯೆ:3

ಕುಂಭ: ಶತ್ರುಗಳಿಂದಲೇ ಅನುಕೂಲ. ವಿದೇಶದಲ್ಲಿರುವ ಮಕ್ಕಳಿಂದ ಧನ ಸಹಾಯ. ಸಾಹಿತಿಗಳು ಮತ್ತು ಬರಹಗಾರರಿಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 6

ಮೀನ: ನಿವೇಶನ ಖರೀದಿಯಲ್ಲಿ ಹಿನ್ನಡೆ. ಕೋರ್ಟ್ ಕೇಸಿನಲ್ಲಿ ಸಮಸ್ಯೆ. ಪಾಲುದಾರಿಕೆಯಲ್ಲಿ ಒಡಕು. ಸಂಜೆ ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net