

ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ. ಪೋಷಕರ ಆರೋಗ್ಯದತ್ತ ಕಾಳಜಿ ವಹಿಸಿ. ಹೊಸದನ್ನು ಕಲಿಯುವ ಅವಕಾಶವಿರುತ್ತದೆ. ಶುಭಸಂಖ್ಯೆ:5
ವೃಷಭ: ಕುಟುಂಬದಲ್ಲಿ ಭಾವೋದ್ರೇಕ ಸಾಧ್ಯತೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಿ. ಶುಭಸಂಖ್ಯೆ: 7
ಮಿಥುನ: ಕುಟುಂಬ ವಾತ್ಸಲ್ಯವು ಉತ್ತಮವಾಗಿರುತ್ತದೆ. ಅನಗತ್ಯ ಒತ್ತಡ ಬಂದರೂ ನಿಭಾಯಿಸುವಿರಿ. ಸಹವರ್ತಿಗಳಿಂದ ಅಪಾಯ. ಶುಭಸಂಖ್ಯೆ: 1
ಕಟಕ: ಐಟಿ ಉದ್ಯಮದಲ್ಲಿ ಅಧಿಕ ಶ್ರಮ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಮಧ್ಯಮ ಧನಾರ್ಜನೆ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಶುಭಸಂಖ್ಯೆ: 7
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ. ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಕೃಷಿಕರಿಗೆ ಶುಭದಿನ. ಶುಭಸಂಖ್ಯೆ: 6
ಕನ್ಯಾ: ಮಕ್ಕಳಿಂದ ತೃಪ್ತಿ. ಸಂಗಾತಿಗಾಗಿ ಅನಿರೀಕ್ಷಿತ ಖರ್ಚು. ದುಡುಕಿನ ನಿರ್ಧಾರಗಳು ಒಳ್ಳೆಯದಲ್ಲ. ಅಪರಿಚಿತದಿಂದ ಸಹಾಯ. ಶುಭಸಂಖ್ಯೆ: 1
ತುಲಾ: ದಾಂಪತ್ಯದಲ್ಲಿ ಸಾಮರಸ್ಯ. ದೃಢ ತೀರ್ಮಾನ ಕೈಗೊಳ್ಳಲು ವಿಫಲರಾಗುವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವುದು. ಶುಭಸಂಖ್ಯೆ:7
ವೃಶ್ಚಿಕ: ಅನವಶ್ಯಕ ವಾದ-ವಿವಾದ ಉಂಟಾಗಬಹುದು. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಆರೋಗ್ಯ ಉತ್ತಮವಾಗಿರುತ್ತದೆ. ಶುಭಸಂಖ್ಯೆ:2
ಧನಸ್ಸು: ಆದಾಯದಲ್ಲಿ ಇಳಿಕೆ ಕಂಡುಬರಲಿದೆ. ಪರರಿಂದ ತೊಂದರೆ ಅನುಭವಿಸುವಿರಿ. ತಾಯಿಯ ಆರೋಗ್ಯದತ್ತ ಗಮನವಿರಲಿ. ಶುಭಸಂಖ್ಯೆ:4
ಮಕರ: ಆರೋಗ್ಯದಲ್ಲಿ ವ್ಯತ್ಯಯ ಉಂಟಾದೀತು. ರಾಜಕೀಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ:7
ಕುಂಭ: ದೀರ್ಘ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಲಾಭ ಸಂಭವ. ಅನಿರೀಕ್ಷಿತ ತೀರ್ಥಯಾತ್ರೆಯ ಸಂಭ್ರಮ. ಶುಭಸಂಖ್ಯೆ: 4
ಮೀನ: ಸಮಸ್ಯೆಗಳಿಗೆ ಅಂತ್ಯ ಕಾಣಬಹುದು. ಹೊಸ ಯೋಜನೆಯತ್ತ ಗಮನ ಹರಿಸಬೇಕು. ಹೋಟೆಲ್ ಉದ್ಯಮದಲ್ಲಿ ಆರ್ಥಿಕ ಲಾಭ. ಶುಭಸಂಖ್ಯೆ:5