

ಮೇಷ: ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಲ್ಲಿ ಪ್ರಗತಿ. ಅಧಿಕ ತಿರುಗಾಟ. ರೇಷ್ಮೆ ವ್ಯಾಪಾರಿಗಳಿಗೆ ಲಾಭ. ಹಣ ಬಂದರೂ ಉಳಿಯದು. ಶುಭಸಂಖ್ಯೆ:5
ವೃಷಭ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ನಿವೇಶನ ಲಾಭ. ಕೀರ್ತಿ, ಆರೋಗ್ಯ ವೃದ್ಧಿ. ಸುಖ ಭೋಜನ. ಹಿತ ಶತ್ರುಬಾಧೆ ಕಾಡುವುದು. ಶುಭಸಂಖ್ಯೆ: 9
ಮಿಥುನ: ಕಾರ್ಯಕ್ಷೇತ್ರದಲ್ಲಿ ಮುನ್ನಡೆಯಿದೆ. ವಾದ-ವಿವಾದಗಳಿಗೆ ಆಸ್ಪದ ಕೊಡಬೇಡಿ. ಶ್ರಮಕ್ಕೆ ತಕ್ಕ ಫಲ. ದೂರ ಪ್ರಯಾಣದ ಸಾಧ್ಯತೆ: ಶುಭಸಂಖ್ಯೆ:3
ಕಟಕ: ಪರರಿಗೆ ಸಹಾನುಭೂತಿ ತೋರಿಸುವಿರಿ. ಪಿತ್ರಾರ್ಜಿತ ಆಸ್ತಿ ಲಭ್ಯವಾಗುವುದು. ದುರಾಲೋಚನೆಯಿಂದ ಮೈಗಳ್ಳತನ ಬಾಧಿಸೀತು. ಶುಭಸಂಖ್ಯೆ: 4
ಸಿಂಹ: ಅನಗತ್ಯಖರ್ಚಿಗೆ ಹಲವು ದಾರಿ. ಮನಃಶಾಂತಿ. ಸ್ತ್ರೀಯರಿಗೆ ಸಾಲಬಾಧೆ. ಅನ್ಯರಿಂದ ಸಹಾಯ. ತರಕಾರಿ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 1
ಕನ್ಯಾ: ರೇಷ್ಮೆ ಕೃಷಿಯಲ್ಲಿ ನಷ್ಟ. ಅವಾಚ್ಯ ಶಬ್ದಗಳಿಂದ ನಿಂದನೆ. ದಂಡ ಕಟ್ಟುವಿರಿ. ಸಾಧಾರಣ ಪ್ರಗತಿ. ಪರರ ಧನ ಪ್ರಾಪ್ತಿ. ದೃಷ್ಟಿ ದೋಷ. ಶುಭಸಂಖ್ಯೆ: 8
ತುಲಾ: ಮಹಿಳಾ ಉದ್ಯಮದಾರರಿಗೆ ಲಾಭ. ದುಶ್ಚಟಗಳಿಗೆ ವ್ಯಯ. ಮೋಸದ ತಂತ್ರಕ್ಕೆ ಬೀಳುವಿರಿ, ಎಚ್ಚರ. ಮನೋವ್ಯಥೆ. ಧನಲಾಭ. ಶುಭಸಂಖ್ಯೆ:5
ವೃಶ್ಚಿಕ: ದೃಢ ನಿರ್ಧಾರಕ್ಕೆ ಸ್ನೇಹಿತನ ಸಹಾಯ. ಉದ್ಯೋಗದಲ್ಲಿ ಬದಲಾವಣೆ. ಉತ್ತಮ ವಹಿವಾಟು. ವ್ಯಾಸಂಗದಲ್ಲಿ ತೊಂದರೆ.ಶುಭಸಂಖ್ಯೆ:7
ಧನಸ್ಸು: ಖರ್ಚಿನ ಮೇಲೆ ನಿಗಾ ಇಡಿ. ಅತಿಯಾದ ಕೋಪದಿಂದ ಸಂಗಾತಿಯೊಂದಿಗೆ ಕಲಹ. ದೂರ ಪ್ರಯಾಣ. ವೈರಿಗಳಿಂದ ತೊಂದರೆ. ಶುಭಸಂಖ್ಯೆ:1
ಮಕರ: ಬಿಡುವಿಲ್ಲದ ಕೆಲಸಗಳಿಂದ ಕಿರಿಕಿರಿ. ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಬೇಡಿ. ಹೊಸ ಹೂಡಿಕೆದಾರರಿಂದ ನಷ್ಟ. ಶುಭಸಂಖ್ಯೆ:8
ಕುಂಭ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ. ವಿವೇಚನೆಯಿಲ್ಲದೆ ಮಾತನಾಡಬೇಡಿ. ಮನಕ್ಲೇಷ. ಯತ್ನ ಕಾರ್ಯ ಅನುಕೂಲ. ಸಲ್ಲದ ಅಪವಾದ. ಶುಭಸಂಖ್ಯೆ:9
ಮೀನ: ಪ್ರತಿಭೆಗೆ ವೇದಿಕೆ ಲಭ್ಯ. ಉಪನ್ಯಾಸಕರಿಗೆ ಪುರಸ್ಕಾರ. ಅತಿ ಮುಂಗೋಪ ದ್ವೇಷಕ್ಕೆ ಕಾರಣ. ನಿರೀಕ್ಷಿತ ಮೂಲದಿಂದ ಧನಾಗಮನ. ಶುಭಸಂಖ್ಯೆ: 7