ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಧನಾಗಮನ

Nitya Bhavisya Vijayavani
Published on

ಮೇಷ: ಆಧ್ಯಾತ್ಮಿಕ ಚಿಂತನೆ. ವಿದ್ಯಾಭ್ಯಾಸದ ಹಂಬಲ. ಶುಭಕಾರ್ಯದ ಯೋಚನೆ. ದೂರಪ್ರಯಾಣ, ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ:1

ವೃಷಭ: ದೂರ ಪ್ರಯಾಣದಲ್ಲಿ ಅಡತಡೆ. ಧನಾಗಮನ. ಸ್ವಯಂಕೃತ ಅಪರಾಧದಿಂದ ಕಷ್ಟ. ಗುಪ್ತ ವ್ಯಾದಿ ಬಾಧೆ. ನಿರಾಸೆಯಿಂದ ದುಃಖ. ಶುಭಸಂಖ್ಯೆ:9

ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಭಾವನಾತ್ಮಕ ಚಿಂತನೆ. ಮಹಿಳೆಯರಿಗೆ ದೈಹಿಕ ಅಸಮತೋಲನ. ಪಾಲುದಾರಿಕೆಯಲ್ಲಿ ನಷ್ಟ. ಶುಭಸಂಖ್ಯೆ: 3

ಕಟಕ: ತಾಯಿಯ ಆರೋಗ್ಯ ವ್ಯತ್ಯಾಸ. ದಾಂಪತ್ಯದಲ್ಲಿ ಮುನಿಸು. ವ್ಯವಹಾರದಲ್ಲಿ ಸಾಲದ ಚಿಂತೆ. ಸ್ಥಿರಾಸ್ತಿ ನಷ್ಟ. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:7

ಸಿಂಹ: ವಿದೇಶದಲ್ಲಿರುವ ಮಗಳಿಂದ ಅನುಕೂಲ. ಉದ್ಯೋಗನಷ್ಟ ಭೀತಿ. ಸ್ಪರ್ಧಾತ್ಮಕ ವಿಷಯಗಳತ್ತ ಆಸಕ್ತಿ. ಪತ್ರ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 8

ಕನ್ಯಾ: ಕೋರ್ಟ್ ಕೇಸುಗಳ ವಿಳಂಬದ ಚಿಂತೆ. ಪ್ರಯಾಣದಲ್ಲಿ ಅನುಕೂಲ. ಮನೆಯಲ್ಲಿ ಧಾರ್ವಿುಕ ಆಚರಣೆ. ತಾಯಿಯಿಂದ ಸಹಾಯ. ಶುಭಸಂಖ್ಯೆ: 5

ತುಲಾ: ಕೃಷಿ ವ್ಯವಹಾರದಲ್ಲಿ ಅನುಕೂಲ. ವಿದೇಶ ಪ್ರಯಾಣ. ಸ್ತ್ರೀಯರಿಂದ ಅನುಕೂಲ. ಪತ್ರ ವ್ಯವಹಾರದಲ್ಲಿ ಯಶ. ಗಂಟು ನೋವು. ಶುಭಸಂಖ್ಯೆ:9

ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ. ಸಂಗಾತಿಯಿಂದ ಆರ್ಥಿಕ ಅನುಕೂಲ. ಶುಭ ಕಾರ್ಯದಲ್ಲಿ ಯಶಸ್ಸು. ರತ್ನಾಭರಣ ಖರೀದಿ. ಶುಭಸಂಖ್ಯೆ: 7

ಧನಸ್ಸು: ರಾಜಕೀಯ ರಂಗದವರಿಗೆ ಗೌರವ, ಕೀರ್ತಿಯ ಹಂಬಲ. ಅನಾರೋಗ್ಯದಿಂದ ಮುಕ್ತಿ. ಉನ್ನತ ಅಧಿಕಾರಿಗಳ ಭೇಟಿಯಲ್ಲಿ ಯಶ. ಶುಭಸಂಖ್ಯೆ: 3

ಮಕರ: ಶಿಕ್ಷಣ ಕ್ಷೇತ್ರದಲ್ಲಿ ಭಾವನಾತ್ಮಕ ಸೋಲು. ಪ್ರೇಮದಲ್ಲಿ ಹಿನ್ನಡೆ. ಪತ್ರಕರ್ತರಿಗೆ ದೂರ ಪ್ರಯಾಣ. ದೂರ ಪ್ರದೇಶದಲ್ಲಿ ಉದ್ಯೋಗ. ಶುಭಸಂಖ್ಯೆ: 9

ಕುಂಭ: ಸ್ಥಿರಾಸ್ತಿ ಖರೀದಿ ಯೋಗವಿದೆ. ತಾಯಿಯ ಸಲಹೆಯಿಂದ ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:2

ಮೀನ: ಅಡಕೆ, ಕಾಳು ಮೆಣಸು ಕೃಷಿಕರಿಗೆ ಲಾಭದ ಪ್ರಮಾಣ ದಲ್ಲಿ ಏರಿಕೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಿನ್ನಡೆ. ಅಪಮೃತ್ಯು ಭಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net