

ಮೇಷ: ವೈರಿಗಳಿಂದ ತೊಂದರೆ. ದಾಂಪತ್ಯದಲ್ಲಿ ಪ್ರೀತಿ. ಕೆಲಸಗಾರರ ಮೇಲೆ ವಿಪರೀತ ಕೋಪ. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ: 9
ವೃಷಭ: ಯತ್ನ ಕಾರ್ಯಗಳಲ್ಲಿ ವಿಘ್ನ ತಲೆದೋರುವುದು. ಯಂತ್ರೋಪಕರಣಗಳ ದುರಸ್ತಿಗೆ ಅನಿರೀಕ್ಷಿತ ಖರ್ಚು. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 2
ಮಿಥುನ: ಉದ್ಯೋಗದಲ್ಲಿ ಪದೋನ್ನತಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಚಂಚಲ ಮನಸ್ಸು. ಆರೋಗ್ಯದ ಸಮಸ್ಯೆ ತಲೆದೋರುವುದು. ಶುಭಸಂಖ್ಯೆ:6
ಕಟಕ: ನಿವೇಶನ ಖರೀದಿಯಲ್ಲಿ ತೊಂದರೆ. ಧನಲಾಭ. ತಾಯಿಯ ಅನಾರೋಗ್ಯ ಸಮಸ್ಯೆ ನಿವಾರಣೆ. ಷೇರು ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ:3
ಸಿಂಹ: ಗುರು ಹಿರಿಯರ ಸಲಹೆ ಅಗತ್ಯ. ಶುಭಕಾರ್ಯದ ಸಡಗರ. ದಿನಸಿ ಪದಾರ್ಥಗಳ ಖರೀದಿಗೆ ಅಧಿಕ ಖರ್ಚು, ವಾಹನ ಖರೀದಿ. ಶುಭಸಂಖ್ಯೆ:7
ಕನ್ಯಾ: ದುಷ್ಟ ಜನರಿಂದ ದೂರವಿರುವುದು ಕ್ಷೇಮ. ಸಂಗಾತಿಯೊಂದಿಗೆ ಮನಸ್ತಾಪ. ಹಣದ ಅಡಚಣೆ ಕಾಡಲಿದೆ. ಋಣ ವಿಮೋಚನೆ. ಶುಭಸಂಖ್ಯೆ:6
ತುಲಾ: ನಿಮ್ಮ ಪ್ರತಿಭೆಗೆ ಅಧಿಕಾರಿಗಳಿಂದ ಪ್ರಶಂಸೆ. ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ. ವಾಹನ ದುರಸ್ತಿಗೆ ವೆಚ್ಚವಾಗಲಿದೆ. ಶುಭಸಂಖ್ಯೆ:1
ವೃಶ್ಚಿಕ: ಅತಿಯಾದ ನೋವು. ದೃಷ್ಟಿ ದೋಷದಿಂದ ಸಮಸ್ಯೆ, ಸ್ತ್ರೀಯರಿಗೆ ತಾಳ್ಮೆ ಅಗತ್ಯ, ಸಹೋದ್ಯೋಗಿಗಳ ಜೊತೆ ಮಾತಿನ ಚಕಮಕಿ. ಶುಭಸಂಖ್ಯೆ: 9
ಧನಸ್ಸು: ನಟನಾ ಕ್ಷೇತ್ರದಲ್ಲಿ ಒತ್ತಡ ಜಾಸ್ತಿಯಾಗಲಿದೆ. ದುಷ್ಟರ ಸಹವಾಸದಿಂದ ಅಪವಾದ ಭೀತಿ. ಹೃದಯ ಸಂಬಂಧಿ ರೋಗ ಕಾಡಲಿದೆ. ಶುಭಸಂಖ್ಯೆ: 7
ಮಕರ: ಅಲ್ಪ ಕಾರ್ಯಸಿದ್ಧಿ. ಎಲ್ಲರ ವಿಶ್ವಾಸ ಗಳಿಸುವಿರಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಸ್ವಯಂಕೃತ ತಪ್ಪಿಗಾಗಿ ಪಶ್ಚಾತಾಪ ಪಡುವಿರಿ. ಶುಭಸಂಖ್ಯೆ:4
ಕುಂಭ: ಸ್ಥಿರಾಸ್ತಿ ಮಾರಾಟ ಮಾಡಲು ತೊಂದರೆ. ದಾಯಾದಿ ಕಲಹ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹಿನ್ನಡೆ. ದೂರ ಪ್ರಯಾಣ.ಶುಭಸಂಖ್ಯೆ: 8
ಮೀನ: ಕೊಟ್ಟ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ನಿರೀಕ್ಷಿತ ಆದಾಯ. ಹಣ್ಣು ವ್ಯಾಪಾರಿಗಳಿಗೆ ಲಾಭ. ಕಲಾವಿದರಿಗೆ ವಿಶೇಷ ಆದ್ಯತೆ. ಶುಭಸಂಖ್ಯೆ: 9