

ಮೇಷ: ಅವಿವಾಹಿತರಿಗೆ ಸೂಕ್ತ ಸಂಗಾತಿ ಆಯ್ಕೆಗೆ ಅವಕಾಶ. ಹಣಕಾಸು ಇಲಾಖೆ ಕೆಲಸಗಾರರಿಗೆ ವರ್ಗಾವಣೆ. ಜೇನು ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 5
ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭವಾಗುವುದು. ಆಸ್ತಿ ಖರೀದಿಸುವ ಯೋಗವಿದೆ. ವಿವಾಹಕ್ಕೆ ಅಡಚಣೆ. ಆದಾಯಕ್ಕಿಂತ ಹೆಚ್ಚು ಖರ್ಚು. ಶುಭಸಂಖ್ಯೆ:1
ಮಿಥುನ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಬೇಡ. ಮಾನಸಿಕ ನೆಮ್ಮದಿ. ಕಲಾವಿದರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 2
ಕಟಕ: ಕುಟುಂಬದಲ್ಲಿ ನೆಮ್ಮದಿ ವಾತಾವರಣ. ಆಸ್ತಿ ನೊಂದಣಿ ಕೆಲಸ ಕಾರ್ಯಗಳಲ್ಲಿ ಜಯ. ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ:2
ಸಿಂಹ: ಆಸ್ತಿ ವಿವಾದ ಇತ್ಯರ್ಥವಾಗಲಿದೆ. ಹೊಸ ಉದ್ದಿಮೆಗೆ ನಿರ್ಧಾರ. ಹಣಕಾಸು ಪರಿಸ್ಥಿತಿ ಉತ್ತಮ. ಗಣ್ಯ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ:6
ಕನ್ಯಾ: ಹೊಸ ವ್ಯಾಪಾರದಲ್ಲಿ ಲಾಭ. ಹಿತೈಷಿಗಳು ನಿಮ್ಮ ಕಾರ್ಯವೈಖರಿಯನ್ನು ಶ್ಲಾಘಿಸುವರು. ಷೇರು ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ:7
ತುಲಾ: ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಲಾಭ. ಪ್ರೇಮಿಗಳಿಗೆ ಶುಭದಿನ. ಜೇನು ಕೃಷಿಯಲ್ಲಿ ನಿರೀಕ್ಷೆಗಿಂತ ಅಧಿಕ ಹಣ ಗಳಿಸುವಿರಿ. ಶುಭಸಂಖ್ಯೆ:3
ವೃಶ್ಚಿಕ: ಮಿತ್ರರಿಂದ ಸಹಾಯ ಸಿಗಲಿದೆ. ಅಮೂಲ್ಯ ವಸ್ತು ಖರೀದಿಯಲ್ಲಿ ಲಾಭ. ದವಸ ಧಾನ್ಯಗಳ ವ್ಯಾಪಾರದಲ್ಲಿ ಸಾಧಾರಣ ಲಾಭ. ಶುಭಸಂಖ್ಯೆ:1
ಧನಸ್ಸು: ಹೊಗಳಿಕೆ ಮಾತಿಗೆ ಮರುಳಾಗಬೇಡಿ. ನ್ಯಾಯಾಲಯದ ಕಾರ್ಯಗಳಲ್ಲಿ ಜಯ. ಸತ್ಕಾರ್ಯದಲ್ಲಿ ಆಸಕ್ತಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:6
ಮಕರ: ಆರ್ಥಿಕ ಬಿಕ್ಕಟ್ಟು ಬಗೆಹರಿಯಲಿದೆ. ತಾಂತ್ರಿಕ, ಕಾನೂನು ವಿದ್ಯಾರ್ಥಿಗಳು ಯಶಸ್ಸಿಯಾಗುವಿರಿ. ದಾಂಪತ್ಯದಲ್ಲಿ ಸಾಮರಸ್ಯ. ಶುಭಸಂಖ್ಯೆ: 8
ಕುಂಭ: ಮಹಿಳೆಯರಿಗೆ ಆಭರಣ ಲಾಭ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ. ಕಲಾವಿದರಿಗೆ ವಿಶೇಷ ಸನ್ಮಾನ. ಸಾರ್ವಜನಿಕ ರಂಗದಲ್ಲಿ ತೃಪ್ತಿ. ಶುಭಸಂಖ್ಯೆ: 3
ಮೀನ: ಕೃಷಿ ಉಪಕರಣಗಳಿಂದ ಲಾಭ ಬರುವುದು. ವಿದೇಶ ಪ್ರಯಾಣದ ಕನಸು ನನಸಾಗುವುದು. ವಾಹನ ಸುಧಾರಣೆಗೆ ಖರ್ಚು. ಶುಭಸಂಖ್ಯೆ: 9