

ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ. ಸ್ತ್ರೀ ಸಹೋದ್ಯೋಗಿಗಳಿಂದ ಲಾಭ. ಸ್ವಗೃಹ ಬದಲಾವಣೆ. ಹಣ್ಣು ವ್ಯಾಪಾರದಲ್ಲಿ ಅಲ್ಪ ಆದಾಯ. ಶುಭಸಂಖ್ಯೆ: 2
ವೃಷಭ: ಯತ್ನ ಕಾರ್ಯಗಳಲ್ಲಿ ಸಿದ್ದಿಯಾಗಲಿದೆ. ಸಾಲ ತೀರಿಸಲು ಬ್ಯಾಂಕ್ನಿಂದ ಸಹಾಯ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಶುಭಸಂಖ್ಯೆ: 4
ಮಿಥುನ: ಸಾಲ ತೀರಿಸಲು ಗೆಳೆಯರ ಸಹಕಾರ. ಕೃಷಿಕರಿಗೆ ಲಾಭ. ಹೊಸ ಯೋಜನೆಗಳ ಆರಂಭ. ಗೃಹ ಸಂಬಂಧೀ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:9
ಕಟಕ: ವಿವಾದಗಳಿಂದ ದೂರವಿದ್ದರೆ ಕ್ಷೇಮ. ಕುಟುಂಬ ಸಮೇತ ಊರಿಗೆ ಪ್ರವಾಸ ಮಾಡುವಿರಿ. ದೈವಾನುಗ್ರಹದ ಮೊರೆ ಹೋಗುವಿರಿ.ಶುಭಸಂಖ್ಯೆ:3
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ. ಮಕ್ಕಳ ಏಳಿಗೆಯಿಂದ ಸಂತಸ. ಗಿರಣಿ ಕಾರ್ವಿುಕರಿಗೆ ವೇತನ ಪರಿಷ್ಕರಣೆ. ಸಾಲ ಮರುಪಾವತಿ. ಶುಭಸಂಖ್ಯೆ:8
ಕನ್ಯಾ: ಮೋಸದ ತಂತ್ರದಿಂದ ಹೊರ ಬರುವಿರಿ. ಅಮೂಲ್ಯ ವಸ್ತು ಖರೀದಿ. ಮಾತಿನಿಂದ ಜನಮನ್ನಣೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 9
ತುಲಾ: ಪರರಿಗೆ ಸಹಾಯ ಮಾಡಿ. ಐಟಿ ಉದ್ಯಮದಲ್ಲಿ ಕಾರ್ಯ ಬದಲಾವಣೆ. ದಾಖಲೆ ಪತ್ರಗಳ ವ್ಯವಹಾರದಲ್ಲಿ ಕಾರ್ಯ ಸಿದ್ಧಿಸಲಿದೆ. ಶುಭಸಂಖ್ಯೆ:2
ವೃಶ್ಚಿಕ: ಪರಸ್ಥಳ ವಾಸ. ಹಳೆಯ ಮಿತ್ರರ ಭೇಟಿ ಆಗುವುದು. ದಾಂಪತ್ಯದಲ್ಲಿ ಸಾಮರಸ್ಯ. ಅನವಶ್ಯಕ ದುಂದುವೆಚ್ಚ ಮಾಡಬೇಡಿ. ಶುಭಸಂಖ್ಯೆ:1
ಧನಸ್ಸು: ಆಪ್ತರ ಸಲಹೆ. ಬಂಧುಗಳಿಂದ ಸಹಾಯ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು ಪರಿಹಾರ. ಪ್ರತಿಯೊಂದು ವಿಷಯದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ:5
ಮಕರ: ದೈನಂದಿನ ಕೆಲಸಗಳಲ್ಲಿ ಬದಲಾವಣೆ. ಆಸ್ತಿಯ ವಿಷಯದಲ್ಲಿ ಅನಿರೀಕ್ಷಿತ ಲಾಭ. ರೆಸ್ಟೋರೆಂಟ್ ವ್ಯಾಪಾರದಲ್ಲಿ ಬೆಳವಣಿಗೆ. ಶುಭಸಂಖ್ಯೆ: 6
ಕುಂಭ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಕೃಷಿ ವ್ಯವಹಾರದಲ್ಲಿ ಉತ್ತಮ ಆದಾಯ. ದೃಷ್ಟಿ ದೋಷಕ್ಕೆ ಸೂಕ್ತ ಚಿಕಿತ್ಸೆ. ಶುಭಸಂಖ್ಯೆ:5
ಮೀನ: ನೂತನ ವಾಹನ ಯೋಗ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ಕೆಲಸದ ನಿಮಿತ್ತ ವಿದೇಶ ಪ್ರಯಾಣ. ಶುಭಸಂಖ್ಯೆ: 8