

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭವಾಗುವುದು. ರಾಜಕೀಯ ರಂಗದಲ್ಲಿರುವವರಿಗೆ ಪದವಿ ಸಿಗಲಿದೆ. ಶುಭಕಾರ್ಯಗಳಿಗೆ ಇದು ಸಕಾಲ. ಶುಭಸಂಖ್ಯೆ: 5
ವೃಷಭ: ವಿದ್ಯಾಭ್ಯಾಸದಲ್ಲಿ ವಿಶೇಷ ಕಾಳಜಿಯ ಅಗತ್ಯವಿದೆ. ಪ್ರಭಾವಿ ವ್ಯಕ್ತಿಯ ಭೇಟಿ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಮಾಡಬೇಡಿ. ಶುಭಸಂಖ್ಯೆ: 1
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತವಾಗಲಿದೆ. ಮಗನ ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ಹೆಚ್ಚಿನ ಗಳಿಕೆ. ಶುಭಸಂಖ್ಯೆ: 2
ಕಟಕ: ವಿವಾಹಕ್ಕೆ ಬಂಧುಗಳಿಂದ ಅಡ್ಡಿ ಬರಬಹುದು. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 8
ಸಿಂಹ: ಉದ್ಯೋಗ ಬದಲಿಸಲು ಇಂದು ಸರಿಯಾದ ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಶುಭ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ:3
ಕನ್ಯಾ: ಆಸ್ತಿ ಮಾರಾಟದ ತೀರ್ವನಗಳಲ್ಲಿ ಎಚ್ಚರವಹಿಸಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭವಿದೆ. ಗೃಹ ನಿರ್ಮಾಣಕ್ಕೆ ಅನುಕೂಲ. ಶುಭಸಂಖ್ಯೆ: 7
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ. ಸಂಶೋಧನಾ ವಿಜ್ಞಾನಿಗಳಿಗೆ ಯಶಸ್ಸು. ಸ್ತ್ರೀಯರಿಗೆ ಆರೋಗ್ಯದ ಕಡೆ ಗಮನವಿರಲಿ. ಶುಭಸಂಖ್ಯೆ: 6
ವೃಶ್ಚಿಕ: ಔಷಧಿ ಮಾರಾಟಗಾರರಿಗೆ ಬೇಡಿಕೆ ಹೆಚ್ಚಲಿದೆ. ಅಧಿಕಾರಿಗಳೊಂದಿಗೆ ವಾದ ವಿವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 4
ಧನಸ್ಸು: ಶ್ರಮಕ್ಕೆ ತಕ್ಕ ಯಶಸ್ಸು,. ಹಿರಿಯ ಅಧಿಕಾರಿಗಳಿಂದ ಕಿರುಕುಳ. ವಕೀಲರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ.ಶುಭಸಂಖ್ಯೆ:5
ಮಕರ: ಭದ್ರತಾ ಸಿಬ್ಬಂದಿಗೆ ಅಧಿಕ ಕಾರ್ಯದೊತ್ತಡ . ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ. ಗುತ್ತಿಗೆ ಕೆಲಸಗಾರರಿಗೆ ಉತ್ತಮ ಆದಾಯವಿದೆ. ಶುಭಸಂಖ್ಯೆ: 9
ಕುಂಭ: ಯಂತ್ರೋಪಕರಣಗಳ ಜೊತೆಯಲ್ಲಿ ಎಚ್ಚರ. ಲೆಕ್ಕ ಪರಿಶೋಧಕ ವಿದ್ಯಾರ್ಥಿಗಳಿಗೆ ಯಶಸ್ಸು. ಸ್ವಂತ ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 1
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ದೊರೆಯಲಿದೆ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಉದ್ಯೋಗದ ಹುಡುಕಾಟದಲ್ಲಿ ವಿಫಲ. ಶುಭಸಂಖ್ಯೆ: 8