ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ

bhavishya
Published on

ಮೇಷ: ಕಲಾವಿದರಿಗೆ ಪ್ರಗತಿ. ಋಣಬಾಧೆಯಿಂದ ಮುಕ್ತಿ. ಸಾಲ ತೀರಿಸಲು ಆರ್ಥಿಕ ಸಹಾಯ. ಮೋಜು-ಮಸ್ತಿಯ ಆಲೋಚನೆ. ಶುಭಸಂಖ್ಯೆ:5

ವೃಷಭ: ವಾಹನ ದುರಸ್ತಿಗೆ ಖರ್ಚು. ತಾಯಿಯಿಂದ ಸಹಾಯ. ಧಾರ್ವಿುಕ ಆಚರಣೆಯಿಂದ ಸಮಾಧಾನ. ಅಹಂಕಾರದಿಂದ ತೊಂದರೆ. ಶುಭಸಂಖ್ಯೆ: 7

ಮಿಥುನ: ಮಕ್ಕಳಿಂದ ಲಾಭ. ಕಲಾವಿದರಿಗೆ ಯಶ. ಧೈರ್ಯದಿಂದ ಜಯ. ಸ್ನೇಹಿತರೊಂದಿಗೆ ದುಂದು ವೆಚ್ಚ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ:7

ಕಟಕ: ಸ್ಟೀಲ್ ವ್ಯವಹಾರದಲ್ಲಿ ಲಾಭ ಕುಂಠಿತ. ಚಾಲಕರಿಗೆ ಅನಿರೀಕ್ಷಿತ ಖರ್ಚು. ಕುಟುಂಬದಲ್ಲಿ ಅಸಹಕಾರ. ಉದ್ಯೋಗ ಬದಲಾವಣೆ. ಶುಭಸಂಖ್ಯೆ: 9

ಸಿಂಹ: ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ತಿರುವು. ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ, ಕಲಾವಿದರಿಗೆ ಹೆಸರು, ಪ್ರಶಂಸೆ. ದೂರ ಪ್ರಯಾಣ. ಶುಭಸಂಖ್ಯೆ:4

ಕನ್ಯಾ: ಅನಿರೀಕ್ಷಿತ ಧನಾಗಮನ. ಸಮಾಜ ಸೇವೆಯಲ್ಲಿ ಉತ್ತಮ ಹೆಸರು. ಖರೀದಿಯಲ್ಲಿ ಮೋಸ. ತಲೆ, ಕಣ್ಣಿಗೆ ಗಾಯವಾಗುವ ಸಾಧ್ಯತೆ. ಶುಭಸಂಖ್ಯೆ:4

ತುಲಾ: ಆಪತ್ತಿನಿಂದ ಪಾರು. ವ್ಯಾಜ್ಯಗಳಲ್ಲಿ ಜಯ. ವ್ಯವಹಾರದಲ್ಲಿ ಅನುಕೂಲ. ಸಂಗಾತಿಯಿಂದ ಸಲಹೆ. ಸರ್ಕಾರಿ ಕಾರ್ಯ ಜಯ. ಶುಭಸಂಖ್ಯೆ:2

ವೃಶ್ಚಿಕ: ವ್ಯಾಪಾರದಲ್ಲಿ ಒತ್ತಡ. ಸಾರ್ವಜನಿಕ ಜೀವನದಲ್ಲಿ ಅವಮಾನ. ಸಾಲದ ಚಿಂತೆ. ಮೋಜು ಮಸ್ತಿಯಲ್ಲಿ ಕಾಲಹರಣ. ಶತ್ರು ನಿಗ್ರಹ. ಶುಭಸಂಖ್ಯೆ:1

ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ. ಅವಕಾಶ ವಂಚಿತರಾಗುವಿರಿ. ಸರ್ಕಾರಿ ಕಾರ್ಯದಲ್ಲಿ ಜಯ. ಸಾಲಬಾಧೆಯಿಂದ ಮುಕ್ತಿ. ಶುಭಸಂಖ್ಯೆ:6

ಮಕರ: ವಿಚ್ಛೇದಿತರಿಗೆ ಮರು ವಿವಾಹ. ಪ್ರೇಮದಲ್ಲಿ ಯುವಕರಿಗೆ ಹಿನ್ನಡೆ. ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ. ಆರ್ಥಿಕ ಅನುಕೂಲ. ಶುಭಸಂಖ್ಯೆ: 7

ಕುಂಭ: ವಾಹನ ಖರೀದಿಗೆ ಮನಸ್ಸು. ಭಾವನಾತ್ಮಕ ಯೋಜನೆ. ನೆರೆಯವರಿಂದ ಸಹಕಾರ. ಪ್ರಯಾಣದಲ್ಲಿ ಯಶ. ತಂದೆಯಿಂದ ಅದೃಷ್ಟ. ಶುಭಸಂಖ್ಯೆ: 9

ಮೀನ: ಭತ್ತ,ಅಡಕೆ ಕೃಷಿಯಲ್ಲಿ ನಷ್ಟ. ಶತ್ರು ಕಾಟ. ಮಾನಸಿಕ ಒತ್ತಡ, ತೊಳಲಾಟ. ಅನಾರೋಗ್ಯ. ಕೋರ್ಟ್ ಕೇಸ್​ಗಳಿಂದ ನೆಮ್ಮದಿ ಭಂಗ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net