ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪ್ರೀತಿ-ಪ್ರೇಮದಲ್ಲಿ ಯಶಸ್ಸು

Nitya Bhavisya Vijayavani
Published on

ಮೇಷ: ಉದ್ಯೋಗದಲ್ಲಿ ಪ್ರಗತಿ. ಕೃಷಿಕರಿಗೆ ಅನಾನುಕೂಲ. ಸ್ನೇಹಿತನಿಂದ ಸಹಾಯ ಕೇಳುವಿರಿ. ವಿದ್ಯಾಭ್ಯಾಸದಲ್ಲಿ ಮರೆವು ಮಂದತ್ವ. ಶುಭಸಂಖ್ಯೆ:5

ವೃಷಭ: ದೂರ ಪ್ರಯಾಣ. ನೆರೆಹೊರೆಯವರಿಂದ ಕಿರಿಕಿರಿ. ಕಾರ್ಖಾನೆ ಕೆಲಸಗಾರರಿಗೆ ಒತ್ತಡ. ಒಪ್ಪಂದಗಳಲ್ಲಿ ಮನಸ್ತಾಪ, ಅನಾರೋಗ್ಯ. ಶುಭಸಂಖ್ಯೆ: 2

ಮಿಥುನ: ಮಾತಿನಿಂದ ಕಲಹ. ಚೀಟಿ ವ್ಯವಹಾರದಲ್ಲಿ ಮೋಸ. ಆರ್ಥಿಕ ಚೇತರಿಕೆ. ಹಿರಿಯರೊಂದಿಗೆ ವಾಗ್ವಾದ. ಪಿತ್ರಾರ್ಜಿತ ಆಸ್ತಿಯ ಚಿಂತೆ. ಶುಭಸಂಖ್ಯೆ: 3

ಕಟಕ: ಬದುಕಿಗೆ ಮೂರನೆಯವರ ಪ್ರವೇಶ. ವ್ಯವಹಾರದಲ್ಲಿ ಹೊಸ ಬದಲಾವಣೆ. ಶಿಕ್ಷಕರು, ಉಪನ್ಯಾಸಕರಿಗೆ ಸ್ವಾಭಿಮಾನಕ್ಕೆ ಧಕ್ಕೆ. ಶುಭಸಂಖ್ಯೆ:7

ಸಿಂಹ: ಸಾಲದ ಚಿಂತೆ. ಮಾನಸಿಕ ಅಸಮತೋಲನ. ಕೃಷಿಕರಿಗೆ ಅನಗತ್ಯ ಖರ್ಚು. ಆಸ್ಪತ್ರೆ ಅಲೆದಾಟ. ಅಣ್ಣನಿಂದ ಆರ್ಥಿಕ ಸಹಾಯ. ಶುಭಸಂಖ್ಯೆ:3

ಕನ್ಯಾ: ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಭಾವನಾತ್ಮಕ ಚಿಂತನೆ. ದುಶ್ಚಟಗಳಿಂದ ಪತ್ನಿಗೆ ತೊಂದರೆ. ಅನಾರೋಗ್ಯದಿಂದ ಗುಣಮುಖ. ಶುಭಸಂಖ್ಯೆ: 2

ತುಲಾ: ರಿಯಲ್ ಎಸ್ಟೇಟ್​ನಲ್ಲಿ ಹಿನ್ನಡೆ. ಮಹಿಳೆಯರಿಗೆ ಅಧಿಕಾರಿಗಳಿಂದ ಸಮಸ್ಯೆ. ಸಂಗೀತಗಾರರ ಗೌರವಕ್ಕೆ ಧಕ್ಕೆ. ಒತ್ತಡ ನಿವಾರಣೆ. ಶುಭಸಂಖ್ಯೆ: 6

ವೃಶ್ಚಿಕ: ತಂದೆಯಿಂದ ಸಹಾಯ. ವಕೀಲರಿಗೆ ಛಲ. ಸಾಂಪ್ರದಾಯಿಕ ವಿದ್ಯಾಭ್ಯಾಸದಲ್ಲಿ ಆಸಕ್ತಿ. ಪೂರ್ವಿಕರ ನೆನಪು ಕಾಡುವುದು. ಶುಭಸಂಖ್ಯೆ: 9

ಧನಸ್ಸು: ಕೋರ್ಟ್ ಕೇಸುಗಳ ಯೋಚನೆ. ಪತ್ರವ್ಯವಹಾರದಲ್ಲಿ ಹಿನ್ನಡೆ. ಅಪಘಾತ ಸಾಧ್ಯತೆ, ಎಚ್ಚರ. ಮನೆತನದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:5

ಮಕರ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಪ್ರತಿಭೆಗೆ ಪುರಸ್ಕಾರ ಸಿಗಲಿದೆ. ವ್ಯವಹಾರದಲ್ಲಿ ನಷ್ಟ, ರೇಷ್ಮೆ, ಜೇನು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1

ಕುಂಭ: ದೀರ್ಘಕಾಲದ ವ್ಯಾಧಿಗೆ ಪರಿಹಾರ. ದೂರ ಪ್ರದೇಶಕ್ಕೆ ತೆರಳುವಿರಿ. ಆಹಾರದಲ್ಲಿ ವ್ಯತ್ಯಾಸ. ರಾಜಕೀಯದವರಿಂದ ತೊಂದರೆ. ಶುಭಸಂಖ್ಯೆ:8

ಮೀನ: ರಹಸ್ಯ ಸ್ಥಳಕ್ಕೆ ಭೇಟಿ. ಸಹೋದ್ಯೋಗಿಯ ಅಸಭ್ಯ ವರ್ತನೆಯಿಂದ ಬೇಸರ. ಆತ್ಮೀಯರ ವಿಯೋಗ. ಗುರಿ ಮುಟ್ಟುವ ಛಲ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net