

ಮೇಷ: ಸಂಗಾತಿಯೊಂದಿಗೆ ವಿಹಾರ. ಕಿರುಚಿತ್ರ ನಿರ್ಮಾಣ ಕೆಲಸ ಮಾಡುವವರಿಗೆ ಅನಿರೀಕ್ಷಿತ ಲಾಭ. ಸಹೋದರಿಯೊಂದಿಗೆ ಮನಸ್ತಾಪ. ಶುಭಸಂಖ್ಯೆ: 1
ವೃಷಭ: ಹೋಟೆಲ್, ಬೇಕರಿ ವ್ಯವಹಾರದಲ್ಲಿ ನಷ್ಟ. ಗಾಯಕರಿಗೆ ಪುರಸ್ಕಾರ ಸಿಗಲಿದೆ. ಹೋಟೆಲ್ ವ್ಯವಹಾರದಲ್ಲಿ ಕೆಲಸಗಾರರ ಸಮಸ್ಯೆ. ಶುಭಸಂಖ್ಯೆ: 7
ಮಿಥುನ: ಮಾಧ್ಯಮ ಕ್ಷೇತ್ರದ ವೃತ್ತಿ ನಿರತರಿಗೆ ಅನಿರೀಕ್ಷಿತ ಧನಲಾಭ. ಕಾರ್ಖಾನೆ ಉದ್ಯೋಗಿಗಳಿಗೆ ಶ್ರಮ. ಪದವಿ ಪ್ರಾಪ್ತಿಯಲ್ಲಿ ಅಡೆತಡೆ. ಶುಭಸಂಖ್ಯೆ: 9
ಕಟಕ: ನೂತನ ಗೃಹ ನಿರ್ವಣಕ್ಕೆ ಚಾಲನೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಪಿತ್ರಾರ್ಜಿತ ಆಸ್ತಿ ವಿವಾದ. ಶುಭಸಂಖ್ಯೆ: 3
ಸಿಂಹ: ಸಹೋದ್ಯೋಗಿಗಳಿಂದ ಸಹಾಯ. ಅಮೂಲ್ಯ ವಸ್ತು ಖರೀದಿ. ಅನಿರೀಕ್ಷಿತ ಬದಲಾವಣೆ. ಪೊಲೀಸ್ ವೃತ್ತಿಯಲ್ಲಿ ಬೇಸರ. ಶುಭಸಂಖ್ಯೆ:5
ಕನ್ಯಾ: ಭತ್ತ ಮತ್ತು ಅಡಿಕೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭವಾಗಲಿದೆ. ಜೇನು ಕೃಷಿಕರಿಗೆ ಸಮಸ್ಯೆ. ಹೊಸ ಕಾರು ಖರೀದಿಗೆ ನಿರ್ಧಾರ.ಶುಭಸಂಖ್ಯೆ: 9
ತುಲಾ: ನಿಮ್ಮ ಆಸೆಗೆ ತಕ್ಕದಾದ ನಿವೇಶನ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ವಿಭಾಗ. ಹೂಡಿಕೆ ವ್ಯವಹಾರದಲ್ಲಿ ಹೊಸ ಪಾಲುದಾರರು. ಶುಭಸಂಖ್ಯೆ: 3
ವೃಶ್ಚಿಕ: ರಿಯಲ್ ಎಸ್ಟೇಟ್ನಲ್ಲಿ ನಷ್ಟ. ಹೊಸ ವಾಹನ ಖರೀದಿ. ಜ್ಯುವೆಲ್ಲರಿ ಖರೀದಿಯಲ್ಲಿ ವೆಚ್ಚ. ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ:7
ಧನಸ್ಸು: ಚರ್ಮದ ಸಮಸ್ಯೆ. ಅರಣ್ಯ ಇಲಾಖೆ ಕಾರ್ವಿುಕರಿಗೆ ಅನಾರೋಗ್ಯ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಔಷಧ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:1
ಮಕರ: ಶೈಕ್ಷಣಿಕ ಕ್ಷೇತ್ರದವರಿಗೆ ಉತ್ತಮ ದಿನ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು. ಕಚೇರಿಯಲ್ಲಿ ಉನ್ನತ ಅಧಿಕಾರ ಪ್ರಾಪ್ತಿಯಾಗಲಿದೆ. ಶುಭಸಂಖ್ಯೆ: 1
ಕುಂಭ: ದೂರ ಪ್ರಯಾಣದಿಂದ ಕಾರ್ಯಸಾಧನೆಯಾಗುವುದು. ಧಾರ್ವಿುಕ ವೃತ್ತಿಯವರಿಗೆ ಒತ್ತಡ ಹೆಚ್ಚಲಿದೆ. ಸಾಲಗಾರರಿಂದ ಕಿರುಕುಳ. ಶುಭಸಂಖ್ಯೆ: 6
ಮೀನ: ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆ ಸಾಧ್ಯತೆ. ಹಳೆಯ ಸ್ನೇಹಿತರೊಂದಿಗೆ ಸಂತೋಷಕೂಟ. ಒಬ್ಬಂಟಿಗರಿಗೆ ಸಮಾಧಾನದ ಸುದ್ದಿ. ಶುಭಸಂಖ್ಯೆ:4